ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಡಿಬಂಡೆ ತಾ.ಪಂ ಕ್ಷೇತ್ರಗಳ ಪುನರ್‌ ವಿಂಗಡಣೆ

Last Updated 7 ಏಪ್ರಿಲ್ 2021, 4:47 IST
ಅಕ್ಷರ ಗಾತ್ರ

ಗುಡಿಬಂಡೆ: ‘ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 2021ರಂತೆ ತಾಲ್ಲೂಕಿನ ವ್ಯಾಪ್ತಿ 11 ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳನ್ನು ಪುನರ್‌ ವಿಂಗಡಿಸಿ ರಾಜ್ಯ ಚುನಾವಣಾ ಆಯೋಗ ಆದೇಶಿಸಿದೆ. 2015ರ ಅಧಿನಿಯಮದಲ್ಲಿನ 5 ಕ್ಷೇತ್ರಗಳ ಹೆಸರು ಹಾಗೂ ಕೆಲವು ಗ್ರಾಮಗಳನ್ನು ಪಕ್ಕದ ಕ್ಷೇತ್ರಕ್ಕೆ ಸೇರ್ಪಡೆ ಮಾಡಲಾಗಿದೆ’ ಎಂದು ತಹಶೀಲ್ದಾರ್ ಸಿಗಬತ್‌ ಉಲ್ಲಾ ತಿಳಿಸಿದ್ದಾರೆ.

ಹಳೇ ಕ್ಷೇತ್ರಗಳಾದ ಕಾಟೇನಹಳ್ಳಿ, ಪೋಲಂಪಲ್ಲಿ, ಉಲ್ಲೋಡು, ಚಂಡೂರು, ತಿರುಮಣಿ ಕ್ಷೇತ್ರದ ಹೆಸರನ್ನು ರದ್ದುಪಡಿಸಲಾಗಿದೆ. ಹೊಸ ದಾಗಿ ಬೊಗೇನಹಳ್ಳಿ, ಪಸಪಲೋಡು, ಇಡ್ರಹಳ್ಳಿ, ದಪ್ಪರ್ತಿ, ಸೋಮೇಶ್ವರ ಕ್ಷೇತ್ರಗಳಾಗಿವೆ. ಉಳಿದಂತೆ 6 ಕ್ಷೇತ್ರಗಳಾದ ಎಲ್ಲೋಡು, ಹಂಪಸಂದ್ರ ಬೀಚಗಾನಹಳ್ಳಿ, ವರ್ಲಕೊಂಡ, ಸೋಮೇನಹಳ್ಳಿ, ದೊಡ್ಡನಂಚರ್ಲು ಕ್ಷೇತ್ರಗಳಾಗಿ ಮುಂದುವರಿದಿವೆ.ಆಯಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮಜರು ಹಾಗೂ ಬೇಚರಕ್ ಗ್ರಾಮಗಳು ಸೇರಿವೆ ಎಂದು ತಿಳಿಸಿದರು.

ಇಡ್ರಹಳ್ಳಿ: ಉಲ್ಲೋಡು, ಪುಲವಮಾಕಲಹಳ್ಳಿ, ಗೇರುಮರದ ಹಳ್ಳಿ, ಗ್ಯಾದರಲಮಾಕಲ ಹಳ್ಳಿ, ಅಲಗೇದರೇನಹಳ್ಳಿ, ಬ್ರಾಹ್ಮಣರ ಹಳ್ಳಿ, ಚೌಟತಿಮ್ಮನಹಳ್ಳಿ, ಇಡ್ರಹಳ್ಳಿ, ಲಗುಮೇನಹಳ್ಳಿ, ಚಿನ್ನಹಳ್ಳಿ, ಕರಿಗಾನತಮ್ಮನಹಳ್ಳಿ, ಸೋಮಲಾಪುರ, ಮಾಚವುಲಹಳ್ಳಿ, ಚದುಮನಹಳ್ಳಿ, ನಿಚ್ಚನಬಂಡಹಳ್ಳಿ, ಯಲಕರಾಳ್ಳಹಳ್ಳಿ, ಈಗೇನಹಳ್ಳಿ.

ದಪ್ಪರ್ತಿ: ದಪ್ಪರ್ತಿ, ಇರಗರೆಡ್ಡಿಹಳ್ಳಿ, ಕಾಟ್ಯೇಗಾರಹಳ್ಳಿ, ಕಂತರಲ್ಲಹಳ್ಳಿ, ಭತ್ತಲಹಳ್ಳಿ, ಮ್ಯಾಕಲಹಳ್ಳಿ, ವಾಪಸಂದ್ರ, ಉಪ್ಪಾರಹಳ್ಳಿ, ಕೊಂಡಾವಲಹಳ್ಳಿ, ಅಮಾನಿಬೈರಸಾಗರ, ವಾಬಸಂದ್ರ ಅನುಪನಹಳ್ಳಿ, ತಂಗಡಿಕುಂಟೆ, ಒಡ್ಡುಮರವೇನಹಳ್ಳಿ, ಪಲೈಗಾರಹಳ್ಳಿ, ರೂರಲ್ ಗುಡಿಬಂಡೆ, ಹಳೇ ಗುಡಿಬಂಡೆ.

ಪಸಪಲೋಡು: ಕೊಂಡರೆಡ್ಡಿ ಹಳ್ಳಿ, ಪಸಪಲೋಡು, ಮಾಚಹಳ್ಳಿ, ಗರುಡಚಾರಲಹಳ್ಳಿ, ಬೆಣ್ಣೆಪರ್ತಿ, ಪುಲಸಾನಒಡ್ಡೂ, ನಲ್ಲಗೊಂಡಯ್ಯ ಗಾರಹಳ್ಳಿ, ಲಕ್ಷ್ಮಣಪುರ, ಕಡೇಹಳ್ಳಿ, ಮರವೇನಹಳ್ಳಿ, ಒಬನ್ನಗಾರಿಹಳ್ಳಿ, ಸಂಜಿವರಾಯನಹಳ್ಳಿ, ಚನ್ನರಾಯನ ಹಳ್ಳಿ.

ಎಲ್ಲೋಡು: ಎಲ್ಲೋಡು, ಮ್ಯಾಳಕೆರೆ, ಚೌಟಕುಂಟಹಳ್ಳಿ, ಅಂಬಾಪುರ, ನರಸಪುರ, ಬುಳ್ಳಸಂದ್ರ, ಕಂಬಾಲಹಳ್ಳಿ, ನಿಲುಗುಂಬ, ಗುಂಡ್ಲಹಳ್ಳಿ, ಯರ್ರಹಳ್ಳಿ, ಕಾಡೆನಹಳ್ಳಿದಿನ್ನೆ, ನಿಂಬಲಹಳ್ಳಿ.

ಹಂಪಸಂದ್ರ: ಹಂಪಸಂದ್ರ, ಅದಿನಾರಾಯಣಹಳ್ಳಿ, ಚಂಡೂರು, ಕೋರೆನ ಹಳ್ಳಿ, ತಟ್ಟಹಳ್ಳಿ, ಯರ್ರಹಳ್ಳಿ, ಹೊಸಯರಹಳ್ಳಿ, ಲಕ್ಕೇನಹಳ್ಳಿ, ಉಚಲಹಳ್ಳಿ, ಕೊಡಿಗಾನಹಳ್ಳಿ, ಕೊಂಡವಾಬನಹಳ್ಳಿ.

ಬೀಚಗಾನಹಳ್ಳಿ: ಬೀಚಗಾನಹಳ್ಳಿ, ತಲವಾರದಿನ್ನೆ, ಬಂದಾರ್ಲಹಳ್ಳಿ, ಬಾಲೇನಹಳ್ಳಿ, ಚಿಕ್ಕಕುರುಬರಹಳ್ಳಿ, ರಾಮಗಾನಹಳ್ಳಿ, ಪಾವಜೇನಹಳ್ಳಿ, ಶಿಂಗನದಿನ್ನೆ, ನಲ್ಲೋಜನಹಳ್ಳಿ, ಚಿಕ್ಕತಮ್ಮನಹಳ್ಳಿ, ಕೊಪ್ಪಕಾಟೇನಹಳ್ಳಿ, ಹನುಮಂತಪುರ, ನಡುವನಹಳ್ಳಿ, ಸದಾಶಿವನಹಳ್ಳಿ, ದೂಮಕುಂಟಹಳ್ಳಿ, ಗಂಗಾಧರಪ್ಪ, ಗಂಧಂನಾಗೇನಹಳ್ಳಿ, ಗವಿಕುಂಟಹಳ್ಳಿ, ಗ್ಯಾದರ್ಲಮಾಕಲಹಳ್ಳಿ.

ವರ್ಲಕೊಂಡ: ಗಿಡ್ಡಪ್ಪನಹಳ್ಳಿ, ಕಮ್ಮಗುಟ್ಟಹಳ್ಳಿ, ಅಪ್ಪಿರೆಡ್ಡಿಹಳ್ಳಿ, ಮೇಲಿನಅಪ್ಪಿರೆಡ್ಡಿಹಳ್ಳಿ, ಬೋಮ್ಮನ ಹಳ್ಳಿ, ವರ್ಲಕೊಂಡಹಳ್ಳಿ, ಗಡ್ಕಂ ನಾಗಲದಿನ್ನೆ, ಪೋಲಂಪಲ್ಲಿ, ಮೇಡಿ ಮಾಕಲಹಳ್ಳಿ, ಜಂಗಾಲಹಳ್ಳಿ, ವರ್ಲಕೊಂಡ, ಮದ್ದಿರೆಡ್ಡಿಹಳ್ಳಿ, ತೀಲಕುಂಟಹಳ್ಳಿ, ಭತ್ತಲಹಳ್ಳಿ, ಕೆರೆನ ಹಳ್ಳಿ, ರಾಗಿಮಾಕಲಹಳ್ಳಿ, ಕುರುಬರ ಹೊಸಹಳ್ಳಿ, ಜಂಟಿಬೋಯ ನಹಳ್ಳಿ, ಗೋಪುರದಹಳ್ಳಿ.

ಸೋಮೇಶ್ವರ: ಗಂಗಾನಹಳ್ಳಿ, ಗೆಗ್ಗಿಲರಾಳ್ಳಹಳ್ಳಿ, ಮದ್ದಿರೆಡ್ಡಿಹಳ್ಳಿ, ನಲ್ಲಮದ್ದಿರೆಡ್ಡಿಹಳ್ಳಿ, ತಿಮ್ಮನಹಳ್ಳಿ, ಚನ್ನೆನಹಳ್ಳಿ, ಚಿಂತಕಾಯಲಹಳ್ಳಿ, ಜಂಬಿಗೆಮರದಹಳ್ಳಿ, ಸೋಮೇಶ್ವರ.

ಸೋಮೇನಹಳ್ಳಿ: ಸೋಮೇನಹಳ್ಳಿ, ಚದರ್ಲಹಳ್ಳಿ, ರಾಮಕೃಷ್ಣಪುರ, ವಿರಾವುತನಹಳ್ಳಿ, ಗಾಜಲಬೀಸಲಹಳ್ಳಿ, ದಿನ್ನಮೇಲಿನಹಳ್ಳಿ, ಗುಂಡ್ಲಹಳ್ಳಿ, ಮಲ್ಲೇ ನಹಳ್ಳಿ, ಪುರದಹಳ್ಳಿ, ಚಿಕ್ಕನಂಚರ್ಲು.

ದೊಡ್ಡನಂಚರ್ಲು: ಕಾಟೇನಹಳ್ಳಿ, ಗುಮ್ಮರೆಡ್ಡಿಹಳ್ಳಿ, ಕಮ್ಮಡಿಕೆ, ತುಮ್ಮೇನಹಳ್ಳಿ, ದೊಡ್ಡನಂಚರ್ಲು, ಕಾಲುವಗಡ್ಡಹಳ್ಳಿ, ಬೋದಗಿರಿಹಳ್ಳಿ, ಚಿನ್ನಪ್ಪನಹಳ್ಳಿ, ಜೆ.ಪಿ. ನಗರ, ಪೆಮ್ಮನಹಳ್ಳಿ, ಶಿಂಗಾನಹಳ್ಳಿ, ಉಪ್ಪಕುಂಟಹಳ್ಳಿ, ಕದರಿಚೆಟ್ಟಿಹಳ್ಳಿ.

ಬೋಗೇನಹಳ್ಳಿ: ತಿರುಮಣಿ, ಕೆಂಬಾಲಹಳ್ಳಿ, ದಿನ್ನಹಳ್ಳಿ, ಮ್ಯಾಕಲ ಮದ್ದಯಗಾರಹಳ್ಳಿ, ಬೋಗೇನಹಳ್ಳಿ, ಮಿಂಚನಹಳ್ಳಿ, ದೊಡ್ಡ
ಕುರುಬರಹಳ್ಳಿ, ಕಲ್ಕಿಪಾಪನದಿನ್ನೆ ಯರಲಕ್ಕೇನಹಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT