ಅಜ್ಜಂಪುರ: ಪಟ್ಟಣ ಪಂಚಾಯಿತಿ ವ್ಯಾಪ್ತಿಯ 2026-27ನೇ ಸಾಲಿನ ಬೀದಿ ಬದಿ ವ್ಯಾಪಾರ, ಸಂತೆ ಶುಲ್ಕ, ಬಸ್ ಸ್ಟ್ಯಾಂಡ್ ಮತ್ತು ಬಸ್ ಫೀ ವಸೂಲಿ ಹಕ್ಕಿನ ವಾರ್ಷಿಕ ಬಹಿರಂಗ ಹರಾಜು ಗುರುವಾರ ನಡೆಯಿತು.

ಪಟ್ಟಣ ಪಂಚಾಯಿತಿಯಲ್ಲಿ ನಡೆದ ಬಹಿರಂಗ ಹರಾಜಿನಲ್ಲಿ ರಸ್ತೆ ಬದಿ ವ್ಯಾಪಾರ ನಡೆಸುವ ಅಂಗಡಿಯ ನೆಲ ಬಾಡಿಗೆ ವಸೂಲಿ ಹಕ್ಕು ₹13.01 ಲಕ್ಷ, ಸಂತೆ ಸುಂಕ ವಸೂಲಿ ಹಕ್ಕು ₹1.41ಲಕ್ಷ, ಬಸ್ ನಿಲ್ದಾಣ ವಾಹನ ಶುಲ್ಕ ವಸೂಲಿ ಹಕ್ಕು ₹2.55 ಲಕ್ಷ ಕ್ಕೆ ಹರಾಜು ಆಯಿತು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ರೇವಣ್ಣ, ಉಪಾಧ್ಯಕ್ಷ ಕವಿತಾ ಕೇಶವಮೂರ್ತಿ, ಸರ್ವ ಸದಸ್ಯರು, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಮೇಶ್ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-126-691143708

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.