ಚಿಕ್ಕಮಗಳೂರು: ತಾಲ್ಲೂಕಿನ ಅರಳುಗುಪ್ಪೆ-ಕೈಮರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಡಿ.ಎಂ. ಶಿವಕುಮಾರ್ ಮತ್ತು ಉಪಾಧ್ಯಕ್ಷರಾಗಿ ಎ.ಎನ್. ಪುಷ್ಪಾ ಅವಿರೋಧವಾಗಿ ಆಯ್ಕೆಯಾದರು.

ಬಳಿಕ ಮಾತನಾಡಿದ ಅವರು, ‘2012ರಲ್ಲಿ ಆರಂಭವಾಗಿರುವ ಸಂಘವು ₹5 ಕೋಟಿ ಬೆಳೆಸಾಲ ಹಾಗೂ ₹50 ಲಕ್ಷ ಕೃಷಿಯೇತರ ಸಾಲ ನೀಡಿದೆ. ಸಾಲ ವಸೂಲಾತಿ ಪ್ರಮಾಣ ಶೇ 99ರಷ್ಟಿದೆ. 1054 ಸದಸ್ಯರಿರುವ ಸಂಘವನ್ನು ಮತ್ತಷ್ಟು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಗುರಿ ಇದೆ’ ಎಂದರು.

ಸಂಘದ ನಿರ್ದೇಶಕರಾದ ಟಿ.ಎಸ್. ಶಿವೇಗೌಡ, ಸಿ.ಟಿ. ಸಿದ್ದೇಶ್, ಡಿ. ಗಾಯತ್ರಿ, ಸಿ.ಜೆ. ಲೀಲಾ, ಪಿ.ಡಿ. ನಿಶ್ಚಿತ್, ಎಚ್.ಇ. ಚಂದ್ರೇಗೌಡ, ಡಿ.ಎಸ್. ಆದರ್ಶಕುಮಾರ್, ನಿರ್ವಾಣಯ್ಯ, ಕೆ.ಆರ್. ರಘು, ಮಾಜಿ ಅಧ್ಯಕ್ಷ ಎಚ್.ಎಸ್. ಈಶ್ವರೇಗೌಡ, ಕೆ.ಕೆ. ಮನುಕುಮಾರ್, ಮುಖಂಡರಾದ ಜೆ.ಡಿ. ಲೋಕೇಶ್, ಲಕ್ಷ್ಮಣಗೌಡ ಹಾಜರಿದ್ದರು. ಚುನಾವಣಾಧಿಕಾರಿಯಾಗಿ ಕಲ್ಲೇಶಪ್ಪ ಕಾರ್ಯನಿರ್ವಹಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-126-1101422947

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.