ಚಿಕ್ಕಮಗಳೂರು: ಜಿಲ್ಲಾಧಿಕಾರಿ ಎನ್.ಎಂ. ನಾಗರಾಜ್ ಅವರನ್ನು ವರ್ಗಾವಣೆ ಮಾಡಿರುವ ಸರ್ಕಾರ, ಅವರ ಜಾಗಕ್ಕೆ ಭಂವರ್ ಸಿಂಗ್ ಮೀನಾ ಅವರನ್ನು ನಿಯೋಜನೆ ಮಾಡಿದೆ.

ಎನ್.ಎಂ.ನಾಗರಾಜ್ ಅವರು ನಾಲ್ಕೂವರೆ ತಿಂಗಳ ಹಿಂದಷ್ಟೇ ಜಿಲ್ಲಾಧಿಕಾರಿಯಾಗಿ ಬಂದಿದ್ದರು. 2026ರ ಜ.1ರಂದು ಅಧಿಕಾರ ಸ್ವೀಕರಿಸಿದ್ದರು. ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಕಾರ್ಯ ಅವರಿಗೆ ಸವಲಾಗಿತ್ತು. ಮರು ಮತ ಎಣಿಕೆ ನಡೆದ 17 ದಿನಗಳಲ್ಲಿ ಅವರ ವರ್ಗಾವಣೆಯಾಗಿದೆ.

ಎನ್.ಎಂ.ನಾಗರಾಜ್ ಅವರಿಗೆ ಕರ್ನಾಟಕ ಏಡ್ಸ್ ನಿಯಂತ್ರಣಾ ಮಂಡಳಿಯ ಒಂಬಡ್ಸ್ ಮನ್ ಹುದ್ದೆ ತೋರಿಸಲಾಗಿದೆ.

ಭಂವರ್ ಸಿಂಗ್ ಮೀನಾ ಅವರು ಸದ್ಯ ಕಲಬುರಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.