ಚಿಕ್ಕಮಗಳೂರು: ಜಿಲ್ಲೆಯ ಹಲವಡೆ ಸೋಮವಾರ ಸಾಧಾರಣ ಮಳೆಯಾಗಿದ್ದು, ಬಿಸಿಲಿನ ನಡುವೆ ವಾತಾವರಣವನ್ನು ತಂಪಾಗಿಸಿತು.

ನಗರದಲ್ಲಿ ಮಧ್ಯಾಹ್ನದ ತನಕ ಬಿಸಿಲಿನ ತಾಪ ಹೆಚ್ಚಾಗಿತ್ತು. ನಂತರ ಮೋಡ ಕವಿದು ದಿಢೀರ್ ಸುರಿದ ಮಳೆಗೆ ಇಳೆ ತಂಪಾಯಿತು. ಗಾಳಿ ಜತೆಗೆ ಜಡಿ ಮಳೆಯಂತೆ ಅರ್ಧ ಗಂಟೆ ಸುರಿಯಿತು.

ಭಾನುವಾರ ಬೆಳಿಗ್ಗೆಯಿಂದ ಸೋಮವಾರ ಬೆಳಿಗ್ಗೆ ತನಕ ಜಿಲ್ಲೆಯಲ್ಲಿ ಸರಾಸರಿ 7.7 ಮಿಲಿ ಮೀಟರ್ ಮಳೆಯಾಗಿದೆ. ಕಳಸ ತಾಲೂಕಿನಲ್ಲಿ 27 ಮಿ.ಮೀ, ನರಸಿಂಹರಾಜಪುರದಲ್ಲಿ 14 ಮಿ.ಮೀ, ಕೊಪ್ಪ 9 ಮಿ.ಮೀ, ಚಿಕ್ಕಮಗಳೂರು 8 ಮಿ.ಮೀ, ಮೂಡಿಗೆರೆ 8 ಮಿ.ಮೀ, ಕಡೂರು 2 ಮಿ.ಮೀ, ಅಜ್ಜಂಪುರ 1 ಮಿ.ಮೀ ಮಳೆ ಯಾಗಿದೆ. ಶೃಂಗೇರಿ ಮತ್ತು ತರಕೆರೆ ತಾಲೂಕಿನಲ್ಲಿ ಮಳೆಯಾಗಿಲ್ಲ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-126-518522755

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.