ಕೊಪ್ಪ: ತುಳುವಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಕ್ಕರಿಕೆಯಲ್ಲಿನ ಮಾರಣಕಟ್ಟೆ ಅಮ್ಮನವರು, ಉಜಿನಿ ಚೌಡಮ್ಮನವರು ಹಾಗೂ ಪರಿವಾರ ದೇವತೆಗಳ ದೇವಸ್ಥಾನದಲ್ಲಿ ಮೇ 19ರವರೆಗೆ ಸುಗ್ಗಿ ಹಬ್ಬ, ಕೆಂಡಾರ್ಚನೆ ನಡೆಯಲಿದೆ. ಶನಿವಾರ ಬೆಳಿಗ್ಗೆ ಗಣಪತಿ ಪೂಜೆ, ಕಲಾಹೋಮ ನಡೆಯಿತು. ಭಾನುವಾರ (ಮೇ 17) ರಾತ್ರಿ 8.30ಕ್ಕೆ ಸುಗ್ಗಿ ಹಬ್ಬ, ಸೋಮವಾರ (ಮೇ 18) ರಾತ್ರಿ 9ಕ್ಕೆ ಸುಗ್ಗಿ ಹಬ್ಬ, ಮಂಗಳವಾರ (ಮೇ 19) ಬೆಳಿಗ್ಗೆ 9ಕ್ಕೆ ಕೆಂಡಾರ್ಚನೆ, ಮಧ್ಯಾಹ್ನ ಅನ್ನಸಂತರ್ಪಣೆ ಜರುಗಲಿದೆ ಎಂದು ಸೇವಾ ಸಮಿತಿ ಪ್ರಕಟಣೆ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-126-1866622842

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.