ಚಿಕ್ಕಮಗಳೂರು:ಇಲ್ಲಿನ ಘಟಕ-4 ಶಾಖಾ ವ್ಯಾಪ್ತಿಯಲ್ಲಿ ಹೊಸದಾದ 11 ಕೆ.ವಿ ಲಿಂಕ್ ಲೈನ್ ನಿರ್ಮಿಸುವ ಕಾಮಗಾರಿ ಹಮ್ಮಿಕೊಂಡಿದ್ದು, ಮಾರ್ಚ್ 26 ರಂದು ಮತ್ತು 29 ರಂದು ನಗರದ 66/11 ಕೆ.ವಿ ವಿ.ವಿ ಕೇಂದ್ರದ 11 ಕೆ.ವಿ ಪೀಠ, ಕೆಂಪನಹಳ್ಳಿ ಮತ್ತು ತ್ರಿವಿಕ್ ಫೀಡರ್ಗಳಿಗೆ ಮಾರ್ಗ ಮುಕ್ತತೆಯನ್ನು ನೀಡಲು ಕ್ರಮ ವಹಿಸಲಾಗಿದೆ.

ಈ ಫೀಡರ್ಗಳ ವ್ಯಾಪ್ತಿಗೆ ಒಳಪಡುಸವ ತ್ರಿವಿಕ್ ರೆಸಾರ್ಟ್, ಗಾಲ್ಫ್ ರಸ್ತೆ, ಅಲ್ಲಂಪುರ ವ್ಯಾಪ್ತಿ, ಇಂದಿರಾ ನಗರ, ಚನ್ನಗೊಂಡನಹಳ್ಳಿ, ಜಾಗರ ವ್ಯಾಪ್ತಿ ಕೈಮರ, ಅತ್ತಿಗುಂಡಿ, ದತ್ತಪೀಠ, ಎನ್ಎಂಡಿಸಿ, ಮಹಲ್, ಹುಳಿಯಾರಳ್ಳಿ, ಹುಲುವತ್ತಿ ಹಾಗೂ ಸುತ್ತ–ಮುತ್ತಲಿನ ಗ್ರಾಮಗಳಿಗೆ ಈ ಎರಡು ದಿನಗಳಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ವಿದ್ಯುತ್ ಅಡಚಣೆ ಉಂಟಾಗಲಿದೆ. ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260325-126-1433494568

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.