ಚಿಕ್ಕಮಗಳೂರು: ಕೈಮಗ್ಗ, ಹಸ್ತಕಲಾ ಮತ್ತು ಗ್ರಾಹಕ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳವಾದ ‘ಸುರಭಿ ಹ್ಯಾಂಡ್ಲೂಮ್ ಮತ್ತು ಹ್ಯಾಂಡಿಕ್ರಾಫ್ಟ್ ಎಕ್ಸ್ಪೊ–2026 ಮೇ 1ರಿಂದ ನಗರದ ಕೆಎಸ್ಆರ್ಟಿಸಿ ಡಿಪೊ ಪಕ್ಕ, ರಿಲಯನ್ಸ್ ಸ್ಮಾರ್ಟ್ ಎದುರು ಆರಂಭವಾಗಿದ್ದು, ಮೇ 18 ರವರೆಗೆ ನಡೆಯಲಿದೆ.

ದೇಶದ ವಿವಿಧ ರಾಜ್ಯಗಳ 50 ಸಾವಿರಕ್ಕೂ ಹೆಚ್ಚು ಕಲಾವಿದರು ಮತ್ತು ವ್ಯಾಪಾರಿಗಳು ಭಾಗವಹಿಸಲಿದ್ದು, ಕೈಮಗ್ಗ ಉಡುಪುಗಳು, ಹಸ್ತಕಲಾ ವಸ್ತುಗಳು, ಮನೆ ಅಲಂಕಾರ ಸಾಮಗ್ರಿಗಳು ಸೇರಿ ವಿವಿಧ ಉತ್ಪನ್ನಗಳು ಒಂದೆಡೆ ಲಭ್ಯವಾಗಲಿವೆ.

ಪ್ರದರ್ಶನವು ಪ್ರತಿದಿನ ಬೆಳಿಗ್ಗೆ 10.30ರಿಂದ ರಾತ್ರಿ 9.:30ರವರೆಗೆ ಮುಕ್ತವಾಗಿದೆ. ಪ್ರವೇಶ ಹಾಗೂ ಪಾರ್ಕಿಂಗ್ ಉಚಿತವಾಗಿದ್ದು, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಪಾವತಿಗೂ ಅವಕಾಶ ಕಲ್ಪಿಸಲಾಗಿದೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-126-1690157404

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.