ಚಿಕ್ಕಮಗಳೂರು: ಕೆಸವಿನಮನೆ ಪರಿಭಾವಿತ ಅರಣ್ಯದಲ್ಲಿ ಹುಲಿ ಗಣತಿಗೆಂದು ಅಳವಡಿಸಿದ್ದ ಎರಡು ಟ್ರ್ಯಾಪ್ ಕ್ಯಾಮೆರಾಗಳು ಕಳ್ಳತನವಾಗಿವೆ.

ಮತ್ತೋಡಿ ವಲಯದ ಕಟ್ಟೆಹೊಳೆ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಯಾಸೀನ್ ಬಾಷಾ ಮಲ್ಲಂದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

‘4 ಕ್ಯಾಮೆರಾಗಳನ್ನು ಇಲಾಖೆಯಿಂದ ನೀಡಿದ್ದು, ಅವುಗಳಲ್ಲಿ ಎರಡನ್ನು ಕೆಸವಿನಮನೆ ಗ್ರಾಮದ ಸರ್ವೆ ನಂಬರ್ 68ರ ಪರಿಭಾವಿತ ಅರಣ್ಯದಲ್ಲಿ ಅಳವಡಿಸಲಾಗಿತ್ತು. ಮರುದಿನ ಹೋಗಿ ನೋಡಿದಾಗ ಆ ಸ್ಥಳದಲ್ಲಿ ಕ್ಯಾಮೆರಾ ಇರಲಿಲ್ಲ. ಟ್ರ್ಯಾಪ್ ಕ್ಯಾಮೆರಾ ಬೆಲೆ ತಲಾ ₹20 ಸಾವಿರವಾಗಿದ್ದು, ಪತ್ತೆ ಮಾಡಿಕೊಡಬೇಕು ಎಂದು ದೂರಿನಲ್ಲಿ ಅವರು ಮನವಿ ಮಾಡಿದ್ದಾರೆ. ಮಲ್ಲಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.