ಹೋಬಳಿ ಅಧ್ಯಕ್ಷ ಕೆರೆಮಕಿ ಮಹೇಶ್, ಪ್ರಧಾನ ಕಾರ್ಯದರ್ಶಿ ಸೋಮೇಶ್ ಕರಗೂರು, ಪದಾಧಿಕಾರಿಗಳಾದ ಎಂ.ಎ.ಬಸವರಾಜು, ಕೆ.ಎಂ. ಶಾಂತಗೌಡ ಎಚ್.ಬಿ, ಮಹೇಂದ್ರ ಎ.ಡಿ., ರಮೇಶ್, ಕೃಷಿ ಪತ್ತಿನ ಅಧ್ಯಕ್ಷ ಎ.ಎನ್.ರವಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧ್ಯಕ್ಷ ಶಶಿಧರ್ ಹೊಂಬಳದಳ್ಳಿ, ಬಿ.ಬಿ.ನಿವೇದಿತ್, ರಮೇಶ್ ಅರೇನೂರು, ಎಚ್.ಟಿ.ಮಲ್ಲೇಶ್, ರವಿಪ್ರಸಾದ್, ಹರೀಶ ಸಿರಗೂರು, ಗೋಕುಲ್ ಭಾಗವಹಿಸಿದ್ದರು.