ಗುಳ್ಳದಮನೆ (ನರಸಿಂಹರಾಜಪುರ): ತಾಲ್ಲೂಕಿನ ಕಡಹಿನಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಳ್ಳದ ಮನೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಮಂಗಳವಾರ ದಾನಿಗಳು ಡೆಸ್ಕ್- ಬೆಂಚು ಹಾಗೂ ದೀಪದ ಕಂಬ ಕೊಡುಗೆಯಾಗಿ ನೀಡಿದರು.

ಬೆಂಗಳೂರಿನ ಪರ್ವ ಕಾನ್ಸೆಪ್ಟ್ ಲಕ್ಸುರಿ ಇಂಟೀರಿಯರ್ಸ್ ನಿರ್ದೇಶಕಿ ಟಿ.ಹೇಮಲತ ನಿರಂಜನ್ ಅವರು ಗುಳ್ಳದಮನೆ ಸರ್ಕಾರಿ ಶಾಲೆಯ ಮಕ್ಕಳಿಗೆ ಕುಳಿತುಕೊಳ್ಳಲು ಅನುಕೂಲವಾಗುವಂತೆ ₹35 ಸಾವಿರ ಬೆಲೆ ಬಾಳುವ ಡೆಸ್ಕ್-ಬೆಂಚುಗಳನ್ನು ಕೊಡುಗೆಯಾಗಿ ನೀಡಿದರು. ವಿಠಲ ಗ್ರಾಮದ ದಾನಿಗಳಾದ ಕೆಸವಿ ವಿಂದ್ಯಾ ಹೆಗ್ಡೆ ಹಾಗೂ ಮಂಜುನಾಥ ಹೆಗ್ಡೆ ದಂಪತಿ ದಿವಂಗತ ಡಿ.ಎಂ.ದೇವಪ್ಪ ಹೆಗ್ಡೆ ಸ್ಮರಣಾರ್ಥ ದೀಪದ ಕಂಬವನ್ನು ಶಾಲೆಗೆ ಕೊಡುಗೆಯಾಗಿ ನೀಡಿದರು.

ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಎಸ್.ಎಸ್.ಸಂತೋಷಕುಮಾರ್ ಹಾಗೂ ಎಸ್ಡಿಎಂಸಿ ಅಧ್ಯಕ್ಷ ಕೆ.ವಿಜು ಪೀಠೋಪಕರಣಗಳನ್ನು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಸುನಿಲ್ ಕುಮಾರ್, ಉಪಾಧ್ಯಕ್ಷ ವಿಲ್ಸನ್, ಎಸ್ಡಿಎಂಸಿ ಕಾರ್ಯದರ್ಶಿ ನಾಗೇಶ್, ಶಾಲೆಯ ಮುಖ್ಯಶಿಕ್ಷಕಿ ಶಿಲ್ಪಕುಮಾರಿ, ಬಿಐಆರ್ಟಿ ತಿಮ್ಮೇಶ್, ಎಸ್ಡಿಎಂಸಿ ಸದಸ್ಯರಾದ ಆರ್ಮುಗಂ, ಹರೀಶ್, ಸತೀಶ್, ಲಕ್ಷ್ಮಿ, ಸಂದ್ಯಾ, ಶ್ರುತಿ, ಸುಧಾ, ಹಳೇ ವಿದ್ಯಾರ್ಥಿ ಸಂಘದ ನಿರ್ದೇಶಕರಾದ ಎಸ್.ಸತೀಶ್, ಕುಮಾರಸ್ವಾಮಿ, ಜಿ.ಎಚ್.ಮಂಜುನಾಥ್, ಶಿಕ್ಷಕಿ ಚಂದ್ರಿಕಾ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260325-126-1800185270

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.