ಜಯಪುರ: ಗ್ರಾಮದ ಶಾಂತಿನಗರ ಬಡಾವಣೆಯಲ್ಲಿ ಅಂಬೇಡ್ಕರ್ ಯುವಕರ ಸಂಘದ ವತಿಯಿಂದ ಭಾನುವಾರ ಡಾ.ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಅಂಬೇಡ್ಕರ್ ಅವರ 135ನೇ ಜಯಂತಿ ಆಚರಿಸಿದರು.

ಮುಖಂಡರಾದ ಧನಗಹಳ್ಳಿ ಸ್ವಾಮಿ, ಸಮಾಜ ಸೇವಕ ಎಸ್.ಶ್ರೀಕಾಂತ್, ಉದ್ಯಮಿ ಮೋಹಿಯುದ್ಧಿನ್, ಬಿ.ಮಲ್ಲಪ್ಪ, ಜವರನಾಯಕ, ಅಬ್ದುಲ್ ಮುತಾಲಿಫ್, ಎಂ.ನಾಗರಾಜು, ಡೇರಿ ಬಸವರಾಜು, ನಾಗಣ್ಣ, ರಂಗಸ್ವಾಮಿ, ಮಾದೇವಯ್ಯ, ಸಂತೋಷ್ ಕುಮಾರ್, ಬಿ.ರೇಣುಕಾ, ಹೊಸಕೆರೆ ಮಂಜುನಾಥ್, ಬೈರೇಗೌಡ, ಮರಿಸ್ವಾಮಿ, ಶಿವರಾಜು, ಕರಿಯಯ್ಯ,ಮಹೇಶ್, ನಾಗೇಶ್, ರಾಜೇಶ್, ಸಿ.ರಾಜು, ಸಣ್ಣಸ್ವಾಮಿ, ಗೊಜ್ಜೇಗೌಡರ ಮಹದೇವ, ಅಜ್ಜಪ್ಪ ಮಹೇಶ್, ಶ್ರೀಕಂಠ, ಹೊಸಕೆರೆ ಸಣ್ಣಪ್ಪ, ವಿ.ಮಹೇಶ್,ಜೈ ಭೀಮ್ ಸಂಘಟನೆಯ ಪದಾಧಿಕಾರಿಗಳು, ಮಹಿಳಾ ಸಂಘದ ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-38-273202692

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.