ಕಡೂರು: ತಾಲ್ಲೂಕಿನ ಗೆದ್ಲೆಹಳ್ಳಿ ಬಳಿ ಟೈಲ್ಸ್ ಕೆಲಸ ಮುಗಿಸಿಕೊಂಡು ಟಿವಿಎಸ್ನಲ್ಲಿ ವಾಪಸಾಗುತ್ತಿದ್ದ ವ್ಯಕ್ತಿಗೆ, ಬಸ್ ಡಿಕ್ಕಿಯಾಗಿ ಮೃತಪಟ್ಟ ಘಟನೆ ಮಂಗಳವಾರ ವರದಿಯಾಗಿದೆ.

ಹಾವೇರಿ ಜಿಲ್ಲೆ ಮತ್ತು ತಾಲ್ಲೂಕಿನ ನೀರಲಗಿಯ ಕೇದಾರಪ್ಪ(28) ಮೃತಪಟ್ಟವರು.

ಕಡೂರು ತಾಲ್ಲೂಕಿನ ಎಸ್. ಮಾದಾಪುರದ ಮಂಜುನಾಥ್ ಎಂಬುವವರು, ಇನ್ಸ್ಟಾಗ್ರಾಂನಲ್ಲಿ ಟೈಲ್ಸ್ ಕೆಲಸ ಮಾಡುವ ಅನುಭವಿಗಳು ಬೇಕಾಗಿದ್ದಾರೆ ಎಂದು ಸಂದೇಶ ಹಾಕಿದ ಹಿನ್ನೆಲೆ ಹಾವೇರಿ ಮೂಲದ ಕೇದಾರಪ್ಪ ಕೆಲಸಕ್ಕಾಗಿ ಮೂರು ದಿನಗಳ ಹಿಂದೆ ಬಂದಿದ್ದರು. ಮೇಸ್ತ್ರಿ ಕೆಲಸಕ್ಕೆ ಬಿಟ್ಟು ಬಂದ ನಂತರ ಮಧ್ಯಾಹ್ನ ಟಿವಿಎಸ್ ಮೂಲಕ ಕಡೂರು ಕಡೆ ವಾಪಸಾಗುತ್ತಿರುವಾಗ, ಕಡೂರಿನ ಮುಖ್ಯರಸ್ತೆಯ ಬಿಸಿಎಂ ಹಾಸ್ಟೆಲ್ ಮುಂಭಾಗ ಓವರ್ಟೇಕ್ ಮಾಡಿಕೊಂಡು ಬಂದ ಬಸ್ನ ಹಿಂಬದಿ ಡಿಕ್ಕಿಯಾದ ಪರಿಣಾಮ ತಲೆಗೆ ತೀವ್ರ ಪೆಟ್ಟುಬಿದ್ದು ಕೇದಾರಪ್ಪ ಮೃತಪಟ್ಟರು. ಮೇಸ್ತ್ರಿ ಮಂಜುನಾಥ ನೀಡಿದ ದೂರಿನ ಅನ್ವಯ ಕಡೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-126-1153140358

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.