ಗುರುವಾರ, 21 ಮೇ 2026
×
ADVERTISEMENT

ಕೊಪ್ಪ | ಸದ್ಯಕ್ಕಿಲ್ಲ ನೀರಿಗೆ ಸಮಸ್ಯೆ: ಮಳೆ ನೀರು ಆಶ್ರಯ

Published : 30 ಏಪ್ರಿಲ್ 2026, 23:45 IST
Last Updated : 1 ಮೇ 2026, 7:22 IST
ADVERTISEMENT
ಫಾಲೋ ಮಾಡಿ
Comments
ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ₹30 ಲಕ್ಷ ಮಂಜೂರಾಗಿದೆ. ಅಗತ್ಯ ಇರುವ ಕಡೆಗೆ ಆದ್ಯತೆ ಮೇಲೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತದೆ
ಎಚ್.ಡಿ.ನವೀನ್ ಕುಮಾರ್, ಕಾರ್ಯ ನಿರ್ವಹಣಾಧಿಕಾರಿ, ತಾಲ್ಲೂಕು ಪಂಚಾಯಿತಿ, ಕೊಪ್ಪ.
ನೀರಿನ ಅಭಾವ ಎದುರಾಗುವ ಸಾಧ್ಯತೆ ಇರುವ ಗ್ರಾ.ಪಂಗಳ ವ್ಯಾಪ್ತಿ
ಮರಿತೊಟ್ಟಿಲು ಪಂಚಾಯಿತಿ- ಎನ್.ಕೆ.ರಸ್ತೆ, ಕುಂಬ್ರಿಉಬ್ಬು, ಕೆಳಗಿನಬೈಲು. ನಿಲುವಾಗಿಲು ಪಂಚಾಯಿತಿ- ಬಿಕ್ಕಳಿ, ಯಡ್ತಾಳ್, ಸೊಪ್ಪಿನಮಕ್ಕಿ, ದೊಡ್ಡತೋಟ. ಕಾಳನಾಯಕನಕಟ್ಟೆ, ಚಾವಲ್ಮನೆ ಪಂಚಾಯಿತಿ- ಹೊನಗಾರು. ಶಾನುವಳ್ಳಿ ಪಂಚಾಯಿತಿ- ಅಗಲಿ, ನರಸೀಪುರ ಪಂಚಾಯಿತಿ- ಕುಂಚೂರು, ಹರಂದೂರು ಪಂಚಾಯಿತಿ- ಗುಣವಂತೆ, ‌ಗುಡ್ಡೆತೋಟ ಪಂಚಾಯಿತಿ- ಗುಂಡಪ್ಪ ಮೈದಾನ, ಕೋಟೆತೋಟ. ಭುವನಕೋಟೆ ಪಂಚಾಯಿತಿ- ವಿದ್ಯಾನಗರ, ಅಸಗೋಡು ಪಂಚಾಯಿತಿ- ಎ.ಜಿ.ಕಟ್ಟೆ, ನಂದಿಗೋಡು, ಭಂಡಿಗಡಿ ಪಂಚಾಯಿತಿ- ಕುರ್ಕುಬಳ್ಳಿ, ಅಗಳಗಂಡಿ ಪಂಚಾಯಿತಿ- ದಯಂಬಳ್ಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT