ಶನಿವಾರ, ಜುಲೈ 2, 2022
26 °C

ಅಜ್ಜಂಪುರ| ಸಿಡಿಲು ಬಡಿದು 18 ಕುರಿಗಳು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಜಿಲ್ಲೆಯ ಅಜ್ಜಂಪುರ ತಾಲ್ಲೂಕಿನ ಶಂಭೈನೂರಿನಲ್ಲಿ ಸಿಡಿಲು ಬಡಿದು 18 ಕುರಿಗಳು ಮೃತಪಟ್ಟಿವೆ.

‘ಸಿಡಿಲಿನ ಶಬ್ಧಕ್ಕೆ ಹಲವಾರು ಕುರಿಗಳು ದಿಕ್ಕಪಾಲಾಗಿ ಓಡಿವೆ. ಚಿತ್ರದುರ್ಗ ಜಿಲ್ಲೆಯ ಮಾರಿಕಣಿವೆಯವರ ಕುರಿಗಳು ಇವು. ಮಂದೆ ನಿಲ್ಲಿಸಲು ಊರುಗಳ ಮೇಲೆ ಬಂದಿದ್ದಾರೆ’ ಎಂದು ಗ್ರಾಮಸ್ಥರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತರೀಕೆರೆಯಲ್ಲಿ ಬಿರುಸಾಗಿ ಮಳೆಯಾಗಿದೆ. ಬಿ.ಎಚ್‌ ರಸ್ತೆಯಲ್ಲಿ ನೀರು ಆವರಿಸಿದೆ. ಜನ–ವಾಹನ ಸಂಚಾರ ಪಡಿಪಾಟಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು