ನರಸಿಂಹರಾಜಪುರ ತಾಲ್ಲೂಕು ಮುದುಕೂರು ಗ್ರಾಮದ ವ್ಯಾಪ್ತಿಯಲ್ಲಿ ಅರಣ್ಯದ ಮಧ್ಯದಲ್ಲಿ ಮರಗಳ ಕೊಂಬೆ ತೆರವುಗೊಳಿಸದೆ ಟೆಂಟಕಲ್ ಬೇಲಿ ನಿರ್ಮಾಣಕ್ಕೆ ಮುಂದಾಗಿರುವುದು
ಮುದುಕೂರು ಗ್ರಾಮದ ವ್ಯಾಪ್ತಿಯಲ್ಲಿ ಜಿಎ ಪೈಪ್ ಅಳವಡಿಸದೆ ಬೇರೆ ಪೈಪ್ ಅಳವಡಿಸಲಾಗಿತ್ತು. ಗುಣಮಟ್ಟದ ಪೈಪ್ ಅಳವಡಿಸುವಂತೆ ಗುತ್ತಿಗೆದಾರರಿಗೆ ನೋಟಿಸ್ ನೀಡಲಾಗಿದ್ದು ಕಾಮಗಾರಿ ಸ್ಥಗಿತಗೊಳಿಸಲಾಗಿದೆ.