ಬೆಂಗಳೂರಿನ ಲೀಲಾಧರ್ ಭಟ್ (22), ರಾಮ್ ಶಿಫಾನಿ (31), ಸಾಗರ್ (32) ಬಂಧಿತರು. ಆರೋಪಿಗಳನ್ನು ವೈದ್ಯಕೀಯ ಒಳಪಡಿಸಿದ್ದು, ಆರೋಪಿಗಳ ಮೂತ್ರದ ಮಾದರಿಯಲ್ಲಿ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟ ಹಿನ್ನೆಲೆ ಅವರ ವಿರುದ್ಧ ಎನ್.ಡಿ.ಪಿ.ಎಸ್ ಕಾಯ್ದೆ ಅಡಿಯಲ್ಲಿ ಆಪ್ರಕರಣ ದಾಖಲಿಸಲಾಗಿದೆ ಎಂದು ಪಿಎಸ್ಐ ಅಕ್ಷಿತಾ ಕೆ.ಪಿ ಮಾಹಿತಿ ನೀಡಿದರು.