ನರಸಿಂಹರಾಜಪುರ: ತಾಲ್ಲೂಕಿನ ಬಾಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವರ್ಕಾಟೆ ಕಾಲೊನಿಯಲ್ಲಿನ ದಲಿತ ಸಂಘರ್ಷ ಸಮಿತಿ ನೂತನ ಘಟಕ ಅಸ್ತಿತ್ವಕ್ಕೆ ಬಂದಿತು.

ಅಧ್ಯಕ್ಷರಾಗಿ ಶಶಿಧರ್, ಉಪಾಧ್ಯಕ್ಷರಾಗಿ ಸೋಮಶೇಖರ್, ಕಾರ್ಯದರ್ಶಿಯಾಗಿ ರವಿ, ಖಜಾಂಚಿಯಾಗಿ ನಾಗರಾಜ, ಮಹಿಳಾ ಘಟಕದ ಗ್ರಾಮ ಸಂಚಾಲಕಿಯಾಗಿ ಸುಮ, ಕಾರ್ಯದರ್ಶಿಯಾಗಿ ಸುಮಿತ್ರ, ಉಪಾಧ್ಯಕ್ಷೆಯಾಗಿ ಶ್ರಾವಣಿ, ಖಜಾಂಚಿಯಾಗಿ ರುಕ್ಮಿಣಿ, ಸದಸ್ಯರಾಗಿ ಮನೋಜ್, ರಜನಿಕಾಂತ್, ಮಂಜಪ್ಪ, ರಮೇಶ್, ವೆಂಕಟೇಶ್, ಮಂಜು, ಶಿವು, ಮಧುಸೂದನ್ ಆಯ್ಕೆಯಾದರು.

ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಡಿ.ರಾಮು, ತಾಲ್ಲೂಕು ಮಹಿಳಾ ಘಟಕದ ಸಂಚಾಲಕಿ ವಿಜಯ ಕುಮಾರಿ, ನಗರ ಸಂಚಾಲಕಿ ಆಶಾ, ನಗರ ಘಟಕದ ಅಧ್ಯಕ್ಷ ಪಿಕಪ್ ಚಂದ್ರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-126-1039030300

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.