ತರೀಕೆರೆ: ತಾಲ್ಲೂಕಿನ ಬೇಲೇನಹಳ್ಳಿ ಗ್ರಾಮದ ಬೂದಿ ಬಸವೇಶ್ವರ ಸ್ವಾಮಿ ಕೆಂಡಾರ್ಚನೆಯು ಸಂಭ್ರಮದಿಂದ ನಡೆಯಿತು.

ಮಂಗಳವಾರ ನಸುಕಿನ 3 ಗಂಟೆಗೆ ಗಂಗಾಪೂಜೆ, ಗಣಪತಿ ಅವಾಹನೆ, ಸ್ವಸ್ತಿ ಪುಣ್ಯ ಕೆಂಡದ ಗುಂಡಿಗೆ ಅಗ್ನಿ ಸ್ಪರ್ಶದೊಂದಿಗೆ ಕಳಶ ಸ್ಥಾಪನೆ ಮತ್ತು ರುದ್ರಾಭಿಷೇಕ ನಡೆಯಿತು.

ಬೆಳಿಗ್ಗೆ 8.45ರಿಂದ 10.55ರವರೆಗಿನ ಮಿಥುನ ಲಗ್ನದಲ್ಲಿ ಭಕ್ತ ವೃಂದದೊಂದಿಗೆ ದೇವರನ್ನು ನಡೆಮು ಡಿಯೊಂದಿಗೆ ಕೆಂಡದ ಗುಂಡಿಯ ಬಳಿ ಕರೆತರಲಾಯಿತು. ಬಳಿಕ ಗಣಪತಿ ಪೂಜೆ, ಕೆಂಡಾರ್ಚನೆ ನಡೆಯಿತು. ಭಕ್ತರು ಕೆಂಡ ತುಳಿದರು. ಬಳಿಕ ಅನ್ನಸಂತರ್ಪಣೆ ನಡೆಯಿತು. ರಾತ್ರಿ ದೇವರ ಅಡ್ಡಪಲ್ಲಕ್ಕಿ ಉತ್ಸವ ನಡೆಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-126-1649146712

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.