ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿತ್ರದುರ್ಗ

ADVERTISEMENT

ಸೋತ ವ್ಯಕ್ತಿ ಚಿತ್ರದುರ್ಗದ BJP ಅಭ್ಯರ್ಥಿ: ಆಕಾಂಕ್ಷಿಯಾಗಿದ್ದ ರಘುಚಂದನ್‌ ಆಕ್ರೋಶ

ತೀವ್ರ ಕುತೂಹಲ ಕೆರಳಿಸಿದ್ದ ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರಿಗೆ ಘೋಷಣೆಯಾದ ಬೆನ್ನಲ್ಲೇ ಕ್ಷೇತ್ರದಲ್ಲಿ ಅಸಮಾಧಾನ ಭುಗಿಲೆದ್ದಿದೆ.
Last Updated 28 ಮಾರ್ಚ್ 2024, 7:22 IST
ಸೋತ ವ್ಯಕ್ತಿ ಚಿತ್ರದುರ್ಗದ BJP ಅಭ್ಯರ್ಥಿ: ಆಕಾಂಕ್ಷಿಯಾಗಿದ್ದ ರಘುಚಂದನ್‌ ಆಕ್ರೋಶ

ಸಂಸದರಿಗೆ ಮುಳುವಾಯಿತೇ ‘ಭ್ರಷ್ಟಾಚಾರ’ದ ಹೇಳಿಕೆ?

ಬಿಜೆಪಿ ಸ್ಥಳೀಯ ಮುಖಂಡರೊಂದಿಗೆ ಹೊಂದಾಣಿಕೆ ಸಮಸ್ಯೆ; ಒಲವು ತೋರದ ಹೈಕಮಾಂಡ್‌
Last Updated 28 ಮಾರ್ಚ್ 2024, 6:52 IST
ಸಂಸದರಿಗೆ ಮುಳುವಾಯಿತೇ ‘ಭ್ರಷ್ಟಾಚಾರ’ದ ಹೇಳಿಕೆ?

ಚಿತ್ರದುರ್ಗ: ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ ₹ 3.5 ಕೋಟಿ ಮೌಲ್ಯದ ಚಿನ್ನಾಭರಣ ವಶ

ಸೂಕ್ತ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 5 ಕೆ.ಜಿ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ. ಇದರ ಮೌಲ್ಯ ₹ 3.5 ಕೋಟಿ ಎಂದು ಅಂದಾಜಿಸಲಾಗಿದೆ.
Last Updated 28 ಮಾರ್ಚ್ 2024, 4:02 IST
ಚಿತ್ರದುರ್ಗ: ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ ₹ 3.5 ಕೋಟಿ ಮೌಲ್ಯದ ಚಿನ್ನಾಭರಣ ವಶ

ಚಿತ್ರದುರ್ಗ ಲೋಕಸಭೆ: ನಾರಾಯಣಸ್ವಾಮಿ ಬದಲು ಗೋವಿಂದ ಕಾರಜೋಳಗೆ ಟಿಕೆಟ್– ಕಾರಣ ಏನು?

ಚಿತ್ರದುರ್ಗ ಮೀಸಲು ಲೋಕಸಭೆಗೆ ಗೋವಿಂದ ಎಂ.ಕಾರಜೋಳ ಬಿಜೆಪಿ ಅಭ್ಯರ್ಥಿ: ಟಿಕೆಟ್ ಘೋಷಣೆ: ಈ ಮೂಲಕ ರಾಜ್ಯದ ತನ್ನ ಪಾಲಿನ 25 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ ಬಿಜೆಪಿ
Last Updated 27 ಮಾರ್ಚ್ 2024, 14:10 IST
ಚಿತ್ರದುರ್ಗ ಲೋಕಸಭೆ: ನಾರಾಯಣಸ್ವಾಮಿ ಬದಲು ಗೋವಿಂದ ಕಾರಜೋಳಗೆ ಟಿಕೆಟ್– ಕಾರಣ ಏನು?

ಪರಶುರಾಂಪುರ: ಕೋನಿಗರಹಳ್ಳಿಯ ಸೇತುವೆ ಕುಸಿಯುವ ಅತಂಕ

ತಡೆಗೋಡೆ ಇಲ್ಲ; ಸೇತುವೆಯ ಅಡಿಪಾಯಕ್ಕೆ ಅಪಾಯ ಸಾಧ್ಯತೆ; ಅಧಿಕಾರಿಗಳ ದಿವ್ಯ ನಿರ್ಲಕ್ಷ ಅರೋಪ
Last Updated 27 ಮಾರ್ಚ್ 2024, 6:29 IST
ಪರಶುರಾಂಪುರ: ಕೋನಿಗರಹಳ್ಳಿಯ ಸೇತುವೆ ಕುಸಿಯುವ ಅತಂಕ

ಧರ್ಮಪುರ: ದಾಳಿಂಬೆ ಬೆಳೆದು ಹಸನಾದ ಬದುಕು

600 ಗ್ರಾಂ ತೂಗುವ ಹಣ್ಣು l ಮಾರುಕಟ್ಟೆಯಲ್ಲಿ ಉತ್ತಮ ದರ
Last Updated 27 ಮಾರ್ಚ್ 2024, 6:28 IST
ಧರ್ಮಪುರ: ದಾಳಿಂಬೆ ಬೆಳೆದು ಹಸನಾದ ಬದುಕು

ಚಿತ್ರದುರ್ಗ: ದಾಖಲೆ ಇಲ್ಲದ ₹ 20 ಲಕ್ಷ ವಶ

ಚಿತ್ರದುರ್ಗ ನಗರದ ಪಿಳ್ಳೇಕೆರೆನಹಳ್ಳಿ ಚೆಕ್‌ಪೋಸ್ಟ್‌ನಲ್ಲಿ ಕಾರು ತಪಾಸಣೆ ಮಾಡಿದ ಚುನಾವಣಾ ಸಿಬ್ಬಂದಿ ₹20.35 ಲಕ್ಷ ಪತ್ತೆಹಚ್ಚಿದ್ದು, ದಾಖಲೆ ಹಾಜರುಪಡಿಸಲು ವಿಫಲವಾಗಿದ್ದರಿಂದ ವಶಕ್ಕೆ ಪಡೆದಿದ್ದಾರೆ.
Last Updated 26 ಮಾರ್ಚ್ 2024, 16:30 IST
ಚಿತ್ರದುರ್ಗ: ದಾಖಲೆ ಇಲ್ಲದ ₹ 20 ಲಕ್ಷ ವಶ
ADVERTISEMENT

ನೀತಿ ಸಂಹಿತೆ ಮೀರಿ ವಹಿವಾಟು ನಡೆಸುವಂತಿಲ್ಲ: ಚುನಾವಣಾಧಿಕಾರಿ ಮಹೇಂದ್ರ ಕುಮಾರ್

ಸಹಾಯಕ ಚುನಾವಣಾಧಿಕಾರಿ ಮಹೇಂದ್ರ ಕುಮಾರ್ ಸೂಚನೆ
Last Updated 26 ಮಾರ್ಚ್ 2024, 16:29 IST
ನೀತಿ ಸಂಹಿತೆ ಮೀರಿ ವಹಿವಾಟು ನಡೆಸುವಂತಿಲ್ಲ: ಚುನಾವಣಾಧಿಕಾರಿ ಮಹೇಂದ್ರ ಕುಮಾರ್

ಕಾಂಗ್ರೆಸ್ ಗೆಲುವಿಗೆ ಹಗಲಿರುಳು ಶ್ರಮಿಸಿ: ಮಾಜಿ ಸಚಿವ ಎಸ್.ಆಂಜನೇಯ ಮನವಿ

ಬೂತ್ ಏಜೆಂಟರಿಗೆ ಮಾಜಿ ಸಚಿವ ಎಸ್.ಆಂಜನೇಯ ಮನವಿ
Last Updated 26 ಮಾರ್ಚ್ 2024, 16:26 IST
ಕಾಂಗ್ರೆಸ್ ಗೆಲುವಿಗೆ ಹಗಲಿರುಳು ಶ್ರಮಿಸಿ: ಮಾಜಿ ಸಚಿವ ಎಸ್.ಆಂಜನೇಯ ಮನವಿ

ಕಾಲುವೆ ದುರಸ್ತಿಗೆ ಆಗ್ರಹ: ಕೆರೆ ನೀರಾವರಿ ಅಚ್ಚುಕಟ್ಟುದಾರರ ಪ್ರತಿಭಟನೆ

ರಾಣಿಕೆರೆ ಫೀಡರ್ ಕಾಲುವೆ ದುರಸ್ತಿಗೆ ಆಗ್ರಹ
Last Updated 26 ಮಾರ್ಚ್ 2024, 16:24 IST
ಕಾಲುವೆ ದುರಸ್ತಿಗೆ ಆಗ್ರಹ: ಕೆರೆ ನೀರಾವರಿ ಅಚ್ಚುಕಟ್ಟುದಾರರ ಪ್ರತಿಭಟನೆ
ADVERTISEMENT