ಹಿರಿಯೂರು: ತಾಲ್ಲೂಕಿನ ಆಲೂರು ಗ್ರಾಮದ ದಿವಂಗತ ರಾಮಣ್ಣ ಅವರ ಸಮಾಜ ಸೇವೆ ಗುರುತಿಸಿ ಬಳ್ಳಾರಿ ಭಗೀರಥ ಉಪ್ಪಾರ ಸಂಘದಿಂದ ಉತ್ತಮ ಸಮಾಜ ಸೇವಾರತ್ನ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಲಾಗಿದೆ.

ರಾಮಣ್ಣನವರು ಹಿರಿಯೂರು ತಾಲ್ಲೂಕು ಉಪ್ಪಾರ ಸಂಘದ ಅಧ್ಯಕ್ಷರಾಗಿದ್ದಾಗ ಸಮಾಜದ ಸಂಘಟನೆ, ಸಮುದಾಯದ ಮಕ್ಕಳ ಶಿಕ್ಷಣ ಒಳಗೊಂಡಂತೆ ವಿವಿಧ ಸೇವೆಗಳನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಬಳ್ಳಾರಿಯಲ್ಲಿ ನಡೆದ ಸಮಾರಂಭದಲ್ಲಿ ರಾಮಣ್ಣ ಅವರ ಪುತ್ರ ಆಲೂರು ಶ್ರೀನಿವಾಸ್ ತಂದೆಯ ಪರವಾಗಿ ಗೌರವ ಸ್ವೀಕರಿಸಿದರು. ತಾಲ್ಲೂಕು ಉಪ್ಪಾರ ಸಂಘದ ಮಾಜಿ ಅಧ್ಯಕ್ಷ ಆರ್. ಮೂರ್ತಿ, ಹೊಸದುರ್ಗದ ಎಂ.ಪಿ. ಶಂಕರ್ ಹಾಗೂ ಬಳ್ಳಾರಿಯ ಎರ್ರಿಸ್ವಾಮಿ ಕೊಳಗಲ್ಲು, ಹನುಮೇಶ್ ಉಪ್ಪಾರ, ದುರ್ಗೇಶ್ ಉಪ್ಪಾರ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-44-1363823304

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.