ಚಳ್ಳಕೆರೆ: ‘ಇಸ್ಲಾಂ ಧರ್ಮದಲ್ಲಿ ಅತ್ಯಂತ ಪವಿತ್ರವಾದ ತ್ಯಾಗ ಮತ್ತು ಬಲಿದಾನದ ಸಂಕೇತವಾಗಿ ಬಕ್ರೀದ್ ಆಚರಿಸಲಾಗುತ್ತದೆ’ ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು.

ನಗರದ ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಆಚರಣೆಯಲ್ಲಿ ಮುಸ್ಲಿಮರಿಗೆ ಶುಭ ಕೋರಿ ಮಾತನಾಡಿದರು.

‘ಬಕ್ರೀದ್ ಎಲ್ಲರ ಬದುಕಿನಲ್ಲಿ ಸುಖ–ಶಾಂತಿ, ನೆಮ್ಮದಿ ತರಲಿ’ ಎಂದು ಶುಭ ಹಾರೈಸಿದರು.

ಮಾಜಿ ನಗರಸಭೆ ಅಧ್ಯಕ್ಷರಾದ ಸಿ.ಆರ್. ಅಲಾಭಕ್ಷ, ಜಾಮಿಯಾ ಮಸೀದಿ ಅಧ್ಯಕ್ಷ ಯಾಕೂಬ್ ಅಲೀ, ಉಪಾಧ್ಯಕ್ಷ ಯೂನಿಸ್, ಮುಖಂಡರಾದ ಮುಜೀಬ್ ವುಲ್ಲಾ, ಎಚ್.ಎಸ್. ಸೈಯದ್, ಅತೀಕ ಕುರ್ ರೆಹಮಾನ್, ಖಾಲಿಮ್ ಉಲ್ಲಾ, ಸಲೀಂ, ಭಾಷಾ, ಜುಬೇರ್, ಎಂಜಿನಿಯರ್ ರಾಜಾ, ದಾದಾಪೀರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರಭದ್ರಯ್ಯ, ಗ್ಯಾರಂಟಿ ಸಮಿತಿಯ ಜಿಲ್ಲಾ ಘಟಕದ ಸದಸ್ಯ ಪ್ರಕಾಶ್, ಮುಖಂಡರಾದ ಹನುಮಂತರಾಯ, ಓಬಣ್ಣ, ಜಯಕುಮಾರ್, ಮೈನಾ ಬಾಬು, ಗಿರಿಯಪ್ಪ, ಪುರುಷೋತ್ತಮ, ಜಯಣ್ಣ, ಹನುಮಂತರಾಯ, ಪಾಟೀಲ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-44-394080285

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.