ಭಾನುವಾರ, 17 ಮೇ 2026
×
ADVERTISEMENT

ಚಿಕ್ಕಜಾಜೂರು ರೈಲ್ವೆ ಮೇಲ್ಸೇತುವೆ ನಿರ್ವಹಣೆ ಇಲ್ಲದೆ ಅನೈತಿಕ ಚಟುವಟಿಕೆಗಳ ತಾಣ

Published : 25 ಮಾರ್ಚ್ 2026, 0:19 IST
Last Updated : 25 ಮಾರ್ಚ್ 2026, 0:19 IST
ADVERTISEMENT
ಫಾಲೋ ಮಾಡಿ
Comments
ಕಾಮಗಾರಿ ಅಪೂರ್ಣವಾಗಿರುವುದರಿಂದ ನಾವು ಮೇಲ್ಸೇತುವೆಯನ್ನು ವಶಕ್ಕೆ ಪಡೆಯುವುದಿಲ್ಲ. ಕಾಮಗಾರಿ ಮುಗಿದು 10 ವರ್ಷವಾದ ನಂತರ ವಶಕ್ಕೆ ಪಡೆಯಲು ಸಾಧ್ಯವೇ?
ಜಯಪ್ಪ ಪಿಡಿಒ
ಮೇಲ್ಸೇತುವೆ ಕಾಮಗಾರಿ ಮುಗಿದ ಕೂಡಲೇ ಲೋಕೋಪಯೋಗಿ ಇಲಾಖೆ ಹಾಗೂ ಗ್ರಾ.ಪಂ.ಗೆ ಹಸ್ತಾಂತರ ಮಾಡಬೇಕಾಗಿತ್ತು. ಮಾಡದಿರುವುದು ದುರದೃಷ್ಟಕರ. ಸೇತುವೆ ಹಸ್ತಾಂತರ ಮಾಡಿಕೊಳ್ಳುವಂತೆ ಪತ್ರ ಬರೆದಿದ್ದೇವೆ.
ನಿತ್ಯಾನಂದ ಸ್ವಾಮಿ, ಸಹಾಯಕ ವಿಭಾಗೀಯ ಎಂಜಿನಿಯರ್, ರೈಲ್ವೆ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT