ಬುಧವಾರ, 13 ಮೇ 2026
×
ADVERTISEMENT

ಸಿರಿಗೆರೆ: ನೀರಿಗಾಗಿ ಕಂದಾಯ ನಿರಾಕರಿಸಿದ ಗ್ರಾಮಸ್ಥರು

ಬಸವನ ಶಿವನಕೆರೆಯಲ್ಲಿ ಕುಡಿಯುವ ನೀರಿನ ಸಮಸ್ಯೆ; ಗ್ರಾಮದ ಅಡಿಕೆ ತೋಟಗಳಿಂದ ನೀರು ತರುವ ಸ್ಥಿತಿ
ರಾಜ ಸಿರಿಗೆರೆ
Published : 21 ಏಪ್ರಿಲ್ 2026, 23:33 IST
Last Updated : 22 ಏಪ್ರಿಲ್ 2026, 5:05 IST
ADVERTISEMENT
ಫಾಲೋ ಮಾಡಿ
Comments
ಗ್ರಾಮದ ನೀರಿನ ಬೇಡಿಕೆಯನ್ನು ಸಂಬಂಧಿಸಿದ ಅಧಿಕಾರಿಗಳು ಕಿವಿಗೆ ಹಾಕಿಕೊಳ್ಳುತ್ತಿಲ್ಲ. ರಜೆ ಅನುಭವಿಸಬೇಕಾದ ಮಕ್ಕಳು ನೀರು ತರುವ ಶಿಕ್ಷೆ ಅನುಭವಿಸುವಂತಾಗಿದೆ. ಕೂಡಲೇ ನೀರಿನ ಸಂಕಷ್ಟವನ್ನು ನೀಗಿಸಬೇಕು.
-ಎಂ. ಪ್ರಕಾಶ್‌, ಅಧ್ಯಕ್ಷರು, ಜಿಲ್ಲಾ ರೈತ ಸಂಘ, ಶಿವನಕೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT