ಚಿತ್ರದುರ್ಗ: ಶಿವಮೊಗ್ಗದ ನಂಜಪ್ಪ ಲೈಫ್ ಕೇರ್ ಮತ್ತು ಶ್ರೀ ಬಿಂದುಮಾಧವ ಸೇವಾ ಟ್ರಸ್ಟ್ ವತಿಯಿಂದ ಹೊಸದುರ್ಗ ತಾಲ್ಲೂಕಿನ ಬೆಲಗೂರು ಗ್ರಾಮದಲ್ಲಿ ಅವಧೂತ, ಪರಮಪೂಜ್ಯ ಬಿಂದುಮಾಧವ ಶರ್ಮಾ ಸದ್ಗುರುಗಳ 79ನೇ ಜಯಂತಿ ಮಹೋತ್ಸವದ ಅಂಗವಾಗಿ ಉಚಿತ ಹೃದಯ ತಪಾಸಣಾ ಶಿಬಿರ ಯಶಸ್ವಿಯಾಗಿ ನಡೆಯಿತು.

ಕ್ಷೇತ್ರದ ಭಕ್ತರು ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಸೇರಿದಂತೆ ಅಂದಾಜು 160ಕ್ಕೂ ಅಧಿಕ ಜನರು ಶಿಬಿರದ ಸದುಪಯೋಗ ಪ

ಡೆದರು. ತಜ್ಞ ವೈದ್ಯರ ತಂಡವು ಶಿಬಿರಾರ್ಥಿಗಳ ಹೃದಯ ತಪಾಸಣೆ, ರಕ್ತದೊತ್ತಡ ಪರೀಕ್ಷೆ, ಇಸಿಜಿ ಹಾಗೂ ಮಧುಮೇಹ ಪರೀಕ್ಷೆ ನಡೆಸಿ ಸೂಕ್ತ ವೈದ್ಯಕೀಯ ಸಲಹೆ ನೀಡಿತು.

ಆರೋಗ್ಯವಂತ ಸಮಾಜದ ನಿರ್ಮಾಣಕ್ಕಾಗಿ ಸದ್ಗುರುಗಳ ಆಶೀರ್ವಾದದೊಂದಿಗೆ ನಡೆಸಲಾದ ಈ ಸೇವಾ ಕಾರ್ಯವು ಸಾರ್ಥಕತೆಯನ್ನು ಕಂಡಿದೆ. ಶಿಬಿರದ ಯಶಸ್ಸಿಗೆ ಕಾರಣವಾದ ನಂಜಪ್ಪ ಲೈಫ್ ಕೇರ್ನ ವೈದ್ಯಕೀಯ ತಂಡ ಹಾಗೂ ಸ್ವಯಂಸೇವಕರು ಅಭಿನಂದನೆ ಅರ್ಹರು ಎಂದು ಟ್ರಸ್ಟ್ ಪರ ಇದೇ ವೇಳೆ ಧನ್ಯವಾದ ಅರ್ಪಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-44-1647462950

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.