ಭಾನುವಾರ, 17 ಮೇ 2026
×
ADVERTISEMENT

ಮೀಸಲಾತಿ ವಿಚಾರದಲ್ಲಿ ವಿಶ್ವಾಸ ದ್ರೋಹ: ಸಂಸದ ಗೋವಿಂದ ಕಾರಜೋಳ ವಾಗ್ದಾಳಿ

Published : 9 ಮಾರ್ಚ್ 2026, 7:47 IST
Last Updated : 9 ಮಾರ್ಚ್ 2026, 7:47 IST
ADVERTISEMENT
ಫಾಲೋ ಮಾಡಿ
Comments
ಮಾಜಿ ಪ್ರಧಾನಿಗಳಾದ ನೆಹರು ಇಂದಿರಾ ಗಾಂಧಿ ರಾಜೀವ್ ಗಾಂಧಿ ಕೂಡಾ ಮೀಸಲಾತಿ ವಿರೋಧಿಸಿದ್ದರು. ಈಗ ಸಿದ್ದರಾಮಯ್ಯ ಅದೇ ಚಾಳಿ ಮುಂದುವರೆಸಿ ಶೇ 50ಕ್ಕೆ ಇಳಿಸುವ ಕೆಲಸ ಮಾಡುತ್ತಿದ್ದಾರೆ
-ಬಿ.ಶ್ರೀರಾಮುಲು, ಮಾಜಿ ಸಚಿವ
ನಾಗಮೋಹನ್‌ ದಾಸ್ ಆಯೋಗದ ವರದಿ ತಿರುಚುವ ಅಧಿಕಾರವನ್ನು‌ ಸಂಪುಟಕ್ಕೆ ಕೊಟ್ಟವರು ಯಾರು‌. ಸಚಿವ ಮಹದೇವಪ್ಪಗೆ ಸಾಮಾಜಿಕ‌ ನ್ಯಾಯದ ಬಗ್ಗೆ ಮಾತಾಡುವ ಯೋಗ್ಯತೆ‌ ಇಲ್ಲ
-ಎ.ನಾರಾಯಣಸ್ವಾಮಿ, ಮಾಜಿ ಸಂಸದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT