ಗುರುವಾರ , ನವೆಂಬರ್ 14, 2019
19 °C

ಸುಡುಗಾಡು ಸಿದ್ದರ ಗುಡಿಸಲು ಜಾಲಾವೃತ; ಬದುಕು ನೀರುಪಾಲು

Published:
Updated:

ಚಿತ್ರದುರ್ಗ: ಹೊಳಲ್ಕೆರೆ ತಾಲ್ಲೂಕಿನಲ್ಲಿ ರಾತ್ರಿ ಸುರಿಮಳೆಗೆ ಮುವತ್ತೇಳು ಸುಡುಗಾಡು ಸಿದ್ದರ ಗುಡಿಸಲು ಜಾಲಾವೃತವಾಗಿದೆ.

ಹೊಳಲ್ಕೆರೆ ತಾಲ್ಲೂಕು ರಾಮಗಿರಿ ಸಮೀಪದ ನಾಯಕರ ಕಟ್ಟೆ ಜಲಾವೃತಗೊಂಡಿದೆ. ‌ಜಲಾವೃತ ಹಿನ್ನೆಲೆಯಲ್ಲಿ ಗುಡಿಸಲ್ಲಿನಲ್ಲಿನ 150ಜನ ಬದುಕು ನೀರುಪಾಲಾಗಿದೆ.

ಮನೆಯಲ್ಲಿ ಇದ್ದ ಲಕ್ಷಾಂತರ ಮೌಲ್ಯದ ವಸ್ತುಗಳು ನೀರು ಪಾಲಾಗಿದ್ದು, ಕೂಡಲೇ ಮನೆ ನಿರ್ಮಾಣದ ಮಾಡಬೇಕು. ಜಲಾವೃತಗೊಂಡ ಕುಟುಂಬದ ಸದಸ್ಯರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಸ್ಥಳೀಯ ಒತ್ತಾಯಪಡಿಸಿದರು.

ಪ್ರತಿಕ್ರಿಯಿಸಿ (+)