ಮಂಗಳವಾರ, 12 ಮೇ 2026
×
ADVERTISEMENT

ಹಿರಿಯೂರು ಜಿಲ್ಲಾಡಳಿತದ ನಿರ್ಲಕ್ಷ್ಯ: ಕನಸಾಗಿಯೇ ಉಳಿದ ಪ್ರಧಾನ ರಸ್ತೆ ವಿಸ್ತರಣೆ

ತಪ್ಪದ ಸಂಚಾರ ದಟ್ಟಣೆ ಗೋಳು: ನಾಗರಿಕರಿಗೆ ನಿತ್ಯ ಕಿರಿಕಿರಿ
Published : 16 ಮಾರ್ಚ್ 2026, 6:49 IST
Last Updated : 16 ಮಾರ್ಚ್ 2026, 6:49 IST
ADVERTISEMENT
ಫಾಲೋ ಮಾಡಿ
Comments
ರಸ್ತೆ ವಿಸ್ತರಣೆಗಾಗಿ ಪ್ರಧಾನ ರಸ್ತೆಗೆ ಹೊಂದಿಕೊಂಡಿದ್ದ ಮುಜರಾಯಿ ಇಲಾಖೆಗೆ ಸೇರಿದ್ದ ಸತ್ಯನಾರಾಯಣಸ್ವಾಮಿ ದೇಗುಲದ ಮುಂಭಾಗವನ್ನು ನೆಲಸಮಗೊಳಿಸಿರುವುದು 
ರಸ್ತೆ ವಿಸ್ತರಣೆಗಾಗಿ ಪ್ರಧಾನ ರಸ್ತೆಗೆ ಹೊಂದಿಕೊಂಡಿದ್ದ ಮುಜರಾಯಿ ಇಲಾಖೆಗೆ ಸೇರಿದ್ದ ಸತ್ಯನಾರಾಯಣಸ್ವಾಮಿ ದೇಗುಲದ ಮುಂಭಾಗವನ್ನು ನೆಲಸಮಗೊಳಿಸಿರುವುದು 
ರಸ್ತೆ ಕಿರಿದಾಗಿದ್ದು ಸಂಚಾರಕ್ಕೆ ತೊಂದರೆ ಆಗುತ್ತಿರುವುದು ಗಮನದಲ್ಲಿದೆ. ಆದಷ್ಟು ಬೇಗ ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಚರ್ಚಿಸಿ ಕಾನೂನು ತೊಡಕು ಪರಿಹರಿಸಿ ರಸ್ತೆ ವಿಸ್ತರಣೆ ಮಾಡುತ್ತೇವೆ
ಎ. ವಾಸೀಂ ನಗರಸಭೆ ಪೌರಾಯುಕ್ತ
ರಸ್ತೆ ವಿಸ್ತರಣೆ ಕುರಿತು ನೀಡಿರುವ ಭರವಸೆಯ ಮಾತುಗಳು ಸವಕಲಾಗಿವೆ. ಸಬೂಬು ಹೇಳುವುದನ್ನು ನಿಲ್ಲಿಸಿ ಕಾಮಗಾರಿ ಆರಂಭಿಸಿ. ನಗರದ ಬಹುದೊಡ್ಡ ಸಮಸ್ಯೆಗೆ ಮುಕ್ತಿ ನೀಡಿ
ಜೆ.ಆರ್. ಅಜಯ್ ಕುಮಾರ್ ನಗರಸಭೆ ಮಾಜಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT