ಹಿರಿಯೂರು: ನಗರದ ತೇರು ಮಲ್ಲೇಶ್ವರಸ್ವಾಮಿ ದೇಗುಲದ ಆವರಣದಲ್ಲಿರುವ ಕಾಳಿಕಾಂಬಾ ದೇವಿಯ ಜಾತ್ರಾ ಮಹೋತ್ಸವ ಏ. 17ರಿಂದ ಆರಂಭಗೊಳ್ಳಲಿದ್ದು, ಏ. 20ರಂದು ಬೆಳಿಗ್ಗೆ 10ಕ್ಕೆ ದೇವಿಯ ರಥೋತ್ಸವ ನಡೆಯಲಿದೆ.

ಏ. 17ರಂದು ಬೆಳಿಗ್ಗೆ 6ಕ್ಕೆ ಗಂಗಾಪೂಜೆ, ಗಣಪತಿ ಪೂಜೆ, ಕಂಕಣ ಪೂಜೆ, ಧ್ವಜಾರೋಹಣ, ಅಭಿಷೇಕ ನಡೆಯಲಿದೆ. 18ರಂದು ಬೆಳಿಗ್ಗೆ 10ಕ್ಕೆ ಲೋಕ ಕಲ್ಯಾಣಾರ್ಥ ದುರ್ಗಾಹೋಮ ಪೂಜೆ, ಸಂಜೆ 6ಕ್ಕೆ ಪಲ್ಲಕ್ಕಿ ಉತ್ಸವ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ. 19ರಂದು ಬೆಳಿಗ್ಗೆ 6ಕ್ಕೆ ಅಭಿಷೇಕ, ಅರ್ಚನೆ, ತೊಟ್ಟಿಲ ಪೂಜೆ, ಉಯ್ಯಾಲೋತ್ಸವ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ. ರಾತ್ರಿ 8ಕ್ಕೆ ತೇರಿನ ಕಳಸ ಕೂರಿಸಲಾಗುವುದು.

ಏ. 20ರಂದು ಬೆಳಿಗ್ಗೆ 4ರಿಂದ 5ರವರೆಗೆ ಅಭಿಷೇಕ, ಎಲೆಪೂಜೆ, ಹೂವಿನ ಅಲಂಕಾರ, ಅರ್ಚನೆ ಮಹಿಳೆಯರಿಂದ ತಂಬಿಟ್ಟಿನ ಆರತಿ, ಮಡಿಲಕ್ಕಿ ಸೇವೆ ನಂತರ 10ಕ್ಕೆ ರಥೋತ್ಸವ ನಡೆಯಲಿದೆ. ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಹಾಗೂ ಅನ್ನ ಸಂತರ್ಪಣೆ ಇರಲಿದೆ ಎಂದು ಅರ್ಚಕ ಎಚ್.ವಿ. ನಾಗರಾಜ್ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-44-699536502

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.