ಹಿರಿಯೂರು: ಡಿ.ಸುಧಾಕರ್ ಪುತ್ರ ಸುಹಾಸ್ ಅವರು ಸೋಮವಾರ ತಂದೆಯ ಬೆಂಬಲಿಗರ ಮನೆಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆದರು.

ನಗರದ ಒಂದನೇ ವಾರ್ಡ್ನ ಮುಖಂಡರ ಮನೆಗಳಿಗೆ ತೆರಳಿ ಸಮಾಲೋಚನೆ ನಡೆಸಿದರು.

‘ಇಡೀ ಕ್ಷೇತ್ರದಲ್ಲಿ ಹುಡುಕಿದರೂ ನಮ್ಮ ಧರ್ಮದ ಮತದಾರರ ಸಂಖ್ಯೆ 50 ದಾಟುವುದಿಲ್ಲ. ನಮ್ಮ ತಂದೆ ಎಲ್ಲ ಜಾತಿ, ಧರ್ಮ, ವರ್ಗದವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದರಿಂದ ಮೂರು ಅವಧಿಗೆ ಶಾಸಕರಾಗಲು ಸಾಧ್ಯವಾಯಿತು. ಅವರಿಗೆ ತೋರಿಸಿದ ಪ್ರೀತಿಯನ್ನು ನನಗೂ ತೋರಿಸಿ’ ಎಂದು ಕೋರಿದರು.

ಸುಧಾಕರ್ ಅಳಿಯ ನಿತೀಶ್, ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ಖಾದಿ ರಮೇಶ್, ನಗರಸಭೆ ಮಾಜಿ ಅಧ್ಯಕ್ಷರಾದ ಈ. ಮಂಜುನಾಥ್, ಬಾಲು ಆಚಾರ್, ನಗರಸಭೆ ಮಾಜಿ ಸದಸ್ಯರಾದ ಈ. ಶಿವಣ್ಣ, ಮಮತಾ ಸುಂದರ್, ವಕೀಲ ಹೂವಿನಹೊಳೆ ಮಹಂತೇಶ್, ಜ್ಞಾನೇಶ್, ವಿ. ಶಿವಕುಮಾರ್, ಟಿಬಿ ಸರ್ಕಲ್ ಶಿವಕುಮಾರ್, ಭೂತೇಶ್, ಯಳನಾಡು ತಿಪ್ಪೇಸ್ವಾಮಿ, ಗಿರೀಶ್ ನಾಯಕ್, ದರ್ಶನ್, ಅಭಿ ಪಟೇಲ್, ತಿಪ್ಪೇಸ್ವಾಮಿ, ಗಜ ತಿಪ್ಪೇಸ್ವಾಮಿ, ಕೃಷ್ಣಪ್ಪ, ವಿನಯ್, ಮಧು, ಅನಿಲ್, ಜುಲೆಚ ಸಲ್ಮಾನ್ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-44-1836428169

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.