ಮಂಗಳವಾರ, ಮೇ 18, 2021
30 °C

ಸಂಪ್ರದಾಯದ ಹೊನ್ನಾರು ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀರಾಂಪುರ: ಯುಗಾದಿ ಹಬ್ಬದ ಮರು ದಿನ ಹೋಬಳಿಯಾದ್ಯಂತ ಹಳ್ಳಿಗಳಲ್ಲಿ ರೈತರ ಸಾಂಪ್ರದಾಯಿಕ ಹೊನ್ನಾರು ಆಚರಣೆ ನಡೆಯಿತು.

ಬುಧವಾರ ಬೆಳಿಗ್ಗೆ ಪ್ರತಿ ಹಳ್ಳಿಗಳಲ್ಲಿ ರೈತರು ಜಾನುವಾರು ಮೈ ತೊಳೆದು ಮತ್ತು ಕೃಷಿ ಸಲಕರಣೆಗಳಾದ ನೇಗಿಲು, ನೊಗಗಳನ್ನು ತಂದು ಗ್ರಾಮದ ದೇವಾಲಯದಲ್ಲಿ ಅವುಗಳನ್ನು ಅಲಂಕರಿಸಿ ಪೂಜೆ ಸಲ್ಲಿಸಿದರು.

ನೈವೇದ್ಯ ಸಲ್ಲಿಸಿ, ಎತ್ತುಗಳಿಗೂ ನೈವೇದ್ಯ ನೀಡಿದರು. ಪ್ರಸಾದ ವಿತರಣೆಯ ನಂತರ, ರೈತರು ಉತ್ತಮ ಮಳೆ ಬೆಳೆಯಾಗಲೆಂದು ದೇವರಿಗೆ ಮತ್ತು ಭೂಮಿತಾಯಿಗೆ ನಮಸ್ಕರಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು