ಪರಶುರಾಂಪುರ: ಹೋಬಳಿಯ ಹಲವು ಗ್ರಾಮಗಳಲ್ಲಿ ಚಿರತೆಗಳು ಪ್ರತ್ಯಕ್ಷವಾಗಿದ್ದು ಗ್ರಾಮಸ್ಥರಲ್ಲಿ ಅತಂಕ ಮೂಡಿದೆ.

ಹೋಬಳಿಯ ದೊಡ್ಡಚೆಲ್ಲೂರು, ಚಿಕ್ಕಚೆಲ್ಲೂರು, ದೊಡ್ಡಬೀರನಹಳ್ಳಿ, ಟಿ.ಎನ್. ಕೋಟೆ, ಸಿದ್ದೇಶ್ವರನದುರ್ಗ, ಮತ್ತು ಕ್ಯಾದಿಗುಂಟೆ ಭಾಗದಲ್ಲಿ ಮೂರು ಚಿರತೆಗಳು ಕಾಣಸಿಕೊಂಡಿವೆ.

ಕುರಿಗಾಹಿಗಳು ರಾತ್ರಿ ವೇಳೆ ಚಿರತೆಗಳನ್ನು ನೋಡಿ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.

ಅರಣ್ಯ ಇಲಾಖೆ ಸಿಬ್ಬಂದಿ ಈ ಭಾಗದಲ್ಲಿ ನಿಗಾವಹಿಸಿದ್ದಾರೆ.

ಪಾವಗಡ ತಾಲ್ಲೂಕಿನಿಂದ ಸಂಗಾತಿಯ ಹುಡುಕಾಟದಲ್ಲಿ ಈ ಕಡೆ ಬಂದಿವೆ. ಆದರೆ ಈ ಭಾಗದಲ್ಲಿ ಚಿರತೆಗಳು ಸಿಗದಿದ್ದರಿಂದ ಮತ್ತೆ ವಾಪಸ್ ಹೋಗಿರಬಹುದು. ಈಗಾಗಲೇ ಸಿದ್ದೇಶ್ವರನದುರ್ಗದ ಬಳಿ ಬೋನ್ ಇಟ್ಟಿದ್ದು, ಯಾವುದಾರೂ ಗ್ರಾಮದಲ್ಲಿ ಕಂಡುಬಂದರೆ ಕೂಡಲೇ ಸೆರೆ ಹಿಡಿಯಲಾಗುವುದು ಎಂದು ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.