ಮೊಳಕಾಲ್ಮುರು: ಬಕ್ರೀದ್ ಅಂಗವಾಗಿ ಗುರುವಾರ ಬೆಳಿಗ್ಗೆ ಪಟ್ಟಣದ ಕೆಇಬಿ ವೃತ್ತದಲ್ಲಿರುವ ಈದ್ಗಾ ಮೈದಾನದಲ್ಲಿ ದರ್ಗಾ ಮಸೀದಿ, ಜಾಮಿಯಾ ಮಸೀದಿ ಮತ್ತು ಮುಬಾರಕ್ಗೆ ಸೇರಿದವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ರೆಹಮಾನಿಯಾ ಹಾಗೂ ಬಿಲಾಲ್ ಮಸೀದಿಗೆ ಸೇರಿದವರು ಸರ್ಕಾರಿ ಜ್ಯೂನಿಯರ್ ಕಾಲೇಜು ಹಿಂಭಾಗದ ಸ್ಥಳದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ನಂತರ ಬಕ್ರೀದ್ ಮಹತ್ವ ಕುರಿತು ಮೌಲ್ವಿಗಳು ಉಪನ್ಯಾಸ ನೀಡಿದರು.

ಮುತವಲ್ಲಿಗಳಾದ ದರ್ಗಾದ ಖಾದರ್ ಆಲಿ, ಜಾಮಿಯಾದ ಗುಲಾಂ ನಬೀ, ಮುಬಾಕರ್ನ ಸನಾವುಲ್ಲಾ, ರೆಹಮಾನಿಯಾದ ಆಸೀಫ್ ಉಲ್ಲಾ, ಬಿಲಾಲ್ನ ಮಹಮದ್ ಒಬೇದುಲ್ಲಾ ಇದ್ದರು.

ತಾಲ್ಲೂಕಿನ ಬಿ.ಜಿ. ಕೆರೆ, ಕೊಂಡ್ಲಹಳ್ಳಿ, ಊಡೇಂ, ಕೋನಸಾಗರ, ಹಾನಗಲ್, ನಾಗಸಮುದ್ರ, ತಮ್ಮೇನಹಳ್ಳಿ, ಬೊಮ್ಮಕ್ಕನಹಳ್ಳಿ ಸೇರಿದಂತೆ ಹಲವು ಗ್ರಾಮಗಲ್ಲಿ ಬಕ್ರೀದ್ ಆಚರಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-44-1265553358

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.