ಬುಧವಾರ, 20 ಮೇ 2026
×
ADVERTISEMENT

ಚಿಕ್ಕಜಾಜೂರು: ನಿರ್ಲಕ್ಷಕ್ಕೊಳಗಾದ ಎಪಿಎಂಸಿ ಉಪ ಮಾರುಕಟ್ಟೆ

ಗೋದಾಮು ಸಮಸ್ಯೆ; ಮೂಲ ಸೌಕರ್ಯಗಳಿಲ್ಲದೇ ರೈತರ ಪರದಾಟ
ಜೆ. ತಿಮ್ಮಪ್ಪ
Published : 13 ಮಾರ್ಚ್ 2026, 6:38 IST
Last Updated : 13 ಮಾರ್ಚ್ 2026, 6:38 IST
ADVERTISEMENT
ಫಾಲೋ ಮಾಡಿ
Comments
ಚಿಕ್ಕಜಾಜೂರಿನ ಎಪಿಎಂಸಿ ಉಪ ಮಾರುಕಟ್ಟೆಯಲ್ಲಿ ನಿರುಪಯುಕ್ತವಾಗಿರುವ ಕೊಳವೆಬಾವಿ
ಚಿಕ್ಕಜಾಜೂರಿನ ಎಪಿಎಂಸಿ ಉಪ ಮಾರುಕಟ್ಟೆಯಲ್ಲಿ ನಿರುಪಯುಕ್ತವಾಗಿರುವ ಕೊಳವೆಬಾವಿ
ಕೃಷಿ ಉಪ ಮಾರುಕಟ್ಟೆಗೆ ಸೌಕರ್ಯ ಕಲ್ಪಿಸುವ ಬಗ್ಗೆ ಜಿಲ್ಲಾ ಮತ್ತು ತಾಲ್ಲೂಕು ಕೃಷಿ ಮಾರುಕಟ್ಟೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಜಿಲ್ಲಾಧಿಕಾರಿ ಭೇಟಿ ನೀಡಿ ರೈತರಿಗೆ ಮೂಲ ಸೌಕರ್ಯ ಕಲ್ಪಿಸಬೇಕು.
- ಈಶ್ವರಪ್ಪ ನಾಗರಾಜಪ್ಪ, ರೈತರು
ರಾಗಿ ಖರೀದಿ ಮಾಡಿದ ನಂತರ ಚೀಲಗಳನ್ನು ಸಂಗ್ರಹಿಸಿಡಲು ಗೋದಾಮುಗಳಿಲ್ಲ. ತೂಕ ಮಾಡಿದ ಕೂಡಲೇ ಲಾರಿಗಳಿಗೆ ತುಂಬಿ ಕಳುಹಿಸಬೇಕು. ಲಾರಿಗಳ ಟೆಂಡರ್‌ ತಡವಾಗಿದ್ದರಿಂದ ಸಮಸ್ಯೆಯಾಗಿತ್ತು.
– ಎಂ.ಎಂ. ಮಲ್ಲನಗೌಡ, ಹಿರಿಯ ಸಹಾಯಕ ಚಿಕ್ಕಜಾಜೂರು ಎಪಿಎಂಸಿ ಉಪಮಾರುಕಟ್ಟೆ 
ಚಿಕ್ಕಜಾಜೂರಿನ ಎಪಿಎಂಸಿ ಉಪ ಮಾರುಕಟ್ಟೆಯಲ್ಲಿ ತ್ಯಾಜ್ಯವನ್ನು ಗುಡ್ಡೆ ಹಾಕಿರುವುದು
ಚಿಕ್ಕಜಾಜೂರಿನ ಎಪಿಎಂಸಿ ಉಪ ಮಾರುಕಟ್ಟೆಯಲ್ಲಿ ತ್ಯಾಜ್ಯವನ್ನು ಗುಡ್ಡೆ ಹಾಕಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT