ಸಂತೇಬೆನ್ನೂರು: ಸಂತೇಬೆನ್ನೂರು ಹಾಗೂ ದೇವರಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿದ್ದು, ಮೇ 30 ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ಕಡಿತಗೊಳ್ಳಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

ಎಲ್ಲೆಲ್ಲಿ?: ಸಂತೇಬೆನ್ನೂರು, ಚಿಕ್ಕಬೆನ್ನೂರು, ಚಿಕ್ಕಕೋಗಲೂರು, ಹಿರೇಕೋಗಲೂರು, ದೊಡ್ಡಮಲ್ಲಾಪುರ, ಬೆಳ್ಳಿಗನೂಡು, ಭೀಮನೆರೆ, ತಣಿಗೆರೆ, ಉಪನಾಯಕನಹಳ್ಳಿ, ಗೆದ್ದಲಹಟ್ಟಿ, ಮರಡಿ, ದೊಡ್ಡೇರಿಕಟ್ಟೆ, ಕಾಕನೂರು, ಕುಳೇನೂರು, ಶಿವಕುಳೇನೂರು, ಚಿಕ್ಕಬ್ಬಿಗೆರೆ, ದೊಡ್ಡಬ್ಬಿಗೆರೆ, ಕೊಂಡದಹಳ್ಳಿ, ನಾಗೇನಹಳ್ಳಿ, ಚಿಕ್ಕುಡ, ಗೊಲ್ಲರಹಳ್ಳಿ, ಸೋಮನಾಳ್, ಕೆ.ಬಿ.ಗ್ರಾಮ, ಮೆದಿಕೆರೆ, ತೋಪೇನಹಳ್ಳಿ, ಅರಳಿಕಟ್ಟೆ, ದೇವರಹಳ್ಳಿ, ಕೆ.ರಾಮಗೊಂಡನಹಳ್ಳಿ, ನೀತಿಗೆರೆ, ಚಿಕ್ಕದೇವರಹಳ್ಳಿ, ಗುಳ್ಳೆಹಳ್ಳಿ, ರಂಗಾಪುರ ತಾಂಡಾ, ಯರಗಟ್ಟಿಹಳ್ಳಿ, ನುಗ್ಗಿಹಳ್ಳಿ, ಹೊನ್ನೆಮರದಹಳ್ಳಿ, ಬೊಮ್ಮೇನಹಳ್ಳಿ, ಕೊರಟಿಕೆರೆ, ಲಕ್ಷ್ಮೀಸಾಗರ, ಹಿರೇಗಂಗೂರು, ಚಿಕ್ಕಗಂಗೂರು, ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-43-977672825

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.