ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಮಟ್ಟದ ವಚನಕಮ್ಮಟ ಪರೀಕ್ಷೆ; ರ‍್ಯಾಂಕ್ ವಿಜೇತರು

ಶರಣ ಸಂಸ್ಕೃತಿ ಉತ್ಸವದಲ್ಲಿ ಮುರುಘಾಮಠದಿಂದ ಪ್ರಶಸ್ತಿ ಪ್ರದಾನ
Last Updated 20 ಅಕ್ಟೋಬರ್ 2018, 13:38 IST
ಅಕ್ಷರ ಗಾತ್ರ

ಚಿತ್ರದುರ್ಗ: ಇಲ್ಲಿನ ಮುರುಘಾಮಠದಿಂದ ನಡೆದ ರಾಜ್ಯಮಟ್ಟದ ವಚನಕಮ್ಮಟ ಪರೀಕ್ಷೆಗಳ ರ‍್ಯಾಂಕ್ ವಿಜೇತರನ್ನು ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಶ್ರೀಮಠದಲ್ಲಿ ಶನಿವಾರ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಐದನೇ ತರಗತಿ ರ‍್ಯಾಂಕ್ ವಿಜೇತರು: ಎನ್. ನಮೃತಾ (ಯುನೈಟೆಡ್ ಅಕಾಡೆಮಿ, ಹಾಸನ) -1, ಶಿವಾನಿ ರಾಜಕುಮಾರ (ಬಸವತೀರ್ಥ ವಿದ್ಯಾಪೀಠ ಶಾಲೆ, ಹುಡಗಿ, ಬೀದರ್) -2, ಚೈತ್ರಾ (ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಂಸಾಗರ, ಮಂಡ್ಯ) -3.

ಆರನೇ ತರಗತಿ:ವರದ ಪಾಟೀಲ (ಶಾಂತಿಸಾಗರ ವಿದ್ಯಾಪೀಠ ಆಂಗ್ಲ ಮಾಧ್ಯಮ ಶಾಲೆ, ಐನಾಪೂರ, ಬೆಳಗಾವಿ) -1, ಮಹಾದೇವಿ ಅಂ ಹಿರೇಮಠ (ಬಸವೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ನರೇಗಲ್ಲ, ಗದಗ) -2, ಸೃಷ್ಠಿ ಮಲ್ಲಪ್ಪ ಕಾಖಂಡಕಿ ಸಂಗಮೇಶ್ವರ ಹಿರಿಯ ಪ್ರಾಥಮಿಕ ಶಾಲೆ, ಕೋಲ್ಹಾರ, ವಿಜಯಪುರ) -3.

ಏಳನೇ ತರಗತಿ:ಅಕ್ಷತಾ ಎಸ್ ಬಿರಾದಾರ (ಕೆಎಲ್ಇ ಸಂಸ್ಥೆಯ ಮಂಗರೂಳೆ ಮಾಧ್ಯಮಿಕ ಹಾಗೂ ಉಚ್ಚಮಾಧ್ಯಮಿಕ ಶಾಲೆ, ಅಕ್ಕಲಕೋಟೆ, ಮಹಾರಾಷ್ಟ್ರ) -1, ಎಸ್.ವಿ. ಸಂಜನಾ (ಎಸ್‌ಜೆಎಂ ರೆಸಿಡೆನ್ಸಿಯಲ್ ಸ್ಕೂಲ್, ಚಿತ್ರದುರ್ಗ) -2, ಜಯಶ್ರೀ ಮಗೊಳಸಂಗಿ, ಕನಕದಾಸ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ರಾಣೇಬೆನ್ನೂರು) -3.

ಎಂಟನೇ ತರಗತಿ:ಗಾಯತ್ರಿ (ಬಸವತೀರ್ಥ ವಿದ್ಯಾಪೀಠ ಪ್ರೌಢಶಾಲೆ, ಹುಮನಬಾದ, ಬೀದರ) -1, ಯಶಸ್ವಿನಿ ವ್ಯಂಕಟಧರಣೆ (ಶಂಭುಮಹಾದೇವ ವಿದ್ಯಾಮಂದಿರ, ಘೋಳಸಗಾಂವ, ಮಹಾರಾಷ್ಟ್ರ) -2, ಎ.ಎಸ್.ಸಹನಾ (ಕಾಗದನಗರ ಆಂಗ್ಲ ಮಾಧ್ಯಮ ಶಾಲೆ, ಕಾಗದನಗರ, ಭದ್ರಾವತಿ) -3.

ಒಂಬತ್ತನೇ ತರಗತಿ:ರಮ್ಯಾ ಶರೀಫ ಮುಡ್ಸಿಬಣ (ಸಂಶಿ, ಧಾರವಾಡ) -1, ಎಸ್.ಎಸ್.ಧನುಷ್ (ಯುನೈಟೆಡ್ ಅಕಾಡೆಮಿ ಪ್ರೌಢಶಾಲೆ, ಹಾಸನ) -2, ಯು.ಎಂ. ನಯನಾ (ತುಂಗಭದ್ರಾ ಪ್ರೌಢಶಾಲೆ, ಹೂವಿನಹಡಗಲಿ, ಬಳ್ಳಾರಿ)-3.

ಹತ್ತನೇ ತರಗತಿ:ಆರ್.ತಾರಾದೇವಿ (ಬಕ್ಕೇಶ್ವರ ಪ್ರೌಢಶಾಲೆ, ದಾವಣಗೆರೆ) -1, ಪೂಜಾ ಕಾಡಪ್ಪಾ ಕಡ್ಲಿ (ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ), ಬನಹಟ್ಟಿ, ಬಾಗಲಕೋಟೆ) -2, ಟಿ.ಆರ್. ಪೂಜಾ (ಡಿವಿಎಸ್ ಪ್ರಾಥಮಿಕ ಮತ್ತು ಪ್ರೌಢಶಾಲೆ, ಭರಮಸಾಗರ, ಚಿತ್ರದುರ್ಗ) -3.

ಪ್ರಥಮ ಪಿಯು:ಎಸ್.ಕುಮಾರಿ (ಜೆಎಸ್‌ಎಸ್‌ ಪ.ಪೂ. ಕಾಲೇಜು, ಸರಗೂರು, ಮೈಸೂರು) -1, ಶಿಲ್ಪಾ ಶಂಕರ್ ಶಿಂಧೆ, (ಜೆಎ ಪದವಿ ಪೂರ್ವ ಕಾಲೇಜು, ಅಥಣಿ, ಬೆಳಗಾವಿ) -2, ಎಂ. ವಿದ್ಯಾ (ಬೃಹನ್ಮಠ ಸಂಯುಕ್ತ ಪದವಿ ಪೂರ್ವ ಕಾಲೇಜು, ಗಾರೆಹಟ್ಟಿ, ಚಿತ್ರದುರ್ಗ) -3.

ದ್ವಿತೀಯ ಪಿಯು:ಪೂರ್ಣಿಮಾ ಉ ಕುರಾಡೆ (ಹರಿ ವಿದ್ಯಾಲಯ ಪ.ಪೂ. ಕಾಲೇಜು, ಉಗಾರಖುರ್ದ, ಬೆಳಗಾವಿ) -1, ವಿಜಯಲಕ್ಷ್ಮೀ ಶೇಖರಯ್ಯ ಹಿರೇಮಠ (ಎಸ್‌ಎಸ್‌ಪಿಎನ್ ಸಂಯುಕ್ತ ಪದವಿ ಪೂರ್ವ ಕಾಲೇಜು, ಬ್ಯಾಡಗಿ, ಹಾವೇರಿ) -2, ಪಿ.ಟಿ. ಅಶೋಕ ಶೇಷಾದ್ರಿಪುರಂ ಪದವಿ ಪೂರ್ವ ಕಾಲೇಜು, ಬೆಂಗಳೂರು)-3.

ಪದವಿ (ಪ್ರಥಮ):ಸಂಜನಾ ಎಸ್ ಗೌಡ (ಕೆಎಲ್ಇ ಸಂಸ್ಥೆಯ ಎಸ್.ನಿಜಲಿಂಗಪ್ಪ ಕಾಲೇಜು, ಬೆಂಗಳೂರು) -1, ಕೆ. ಕವಿತಾ (ವೆಂಕಟರಮಣ ಸ್ವಾಮಿ ಕಾಲೇಜು, ಬಂಟ್ವಾಳ, ದಕ್ಷಿಣ ಕನ್ನಡ) -2,ಸುಮಿತ್ರಾ ನಲವಾಗಲ (ರಾಣೇಬೆನ್ನೂರು, ಹಾವೇರಿ) -3.

ಪದವಿ (ದ್ವಿತೀಯ):ಪಿ. ಬಿಂದು (ಬಸವೇಶ್ವರ ಮಹಿಳಾ ಪ್ರಥಮ ದರ್ಜೆ ಕಾಲೇಜು, ನೆಲಮಂಗಲ, ಬೆಂಗಳೂರು ಗ್ರಾಮಾಂತರ) -1, ಪವಿತ್ರಾ ಬಾಹುಬಲಿ ಹೋಳಗಿ (ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಗದಗ) -2, ಎಂ. ಉಮಾಶ್ರೀ (ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಇರಕಲ್ಲಗಡ, ಕೊಪ್ಪಳ) -3.

ಪದವಿ (ತೃತೀಯ):ಮದರಸಾಬ (ಕಲಾ ಮತ್ತು ವಾಣಿಜ್ಯ ಕಾಲೇಜು, ಕಲಬುರ್ಗಿ) -1, ಪ್ರತಿಭಾ ಚೌಗಲಾ (ಎಸ್‌ಪಿಎಂ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು, ಹಾರೂಗೇರಿ, ಬೆಳಗಾವಿ) -2, ಹನ್ಮುಂತಮ್ಮ (ಕೆಎಸ್‌ಸಿ ಮಹಿಳಾ ಕಾಲೇಜು, ಗಂಗಾವತಿ, ಕೊಪ್ಫಳ) -3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT