ಸಿರಿಗೆರೆ: ಸಮೀಪದ ಪಳಿಕೆಹಳ್ಳಿಯ ಶಿವಣ್ಣ ಎಂಬುವವರ ಮನೆಯಲ್ಲಿ ಅಡುಗೆ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದ್ದರಿಂದ ಮನೆ ಸಂಪೂರ್ಣ ಸುಟ್ಟು ಹೋಗಿದೆ.

ಮನೆಯ ಕಿಟಕಿ, ಬಾಗಿಲು ಮತ್ತು ಚಾವಣಿ ಸಂಪೂರ್ಣ ಬೆಂಕಿಗೆ ಆಹುತಿಯಾಗಿವೆ. ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಬೆಂಕಿ ನಂದಿಸಿ ಪ್ರಾಣಾಪಾಯ ತಪ್ಪಿಸಿದ್ದಾರೆ.

‘ಸಿಲಿಂಡರ್ ಸರಬರಾಜು ಮಾಡುವಾಗ ಸೋರಿಕೆ ಪರಿಶೀಲಿಸದೆ ನೀಡಲಾಗಿದೆ. ಆದ್ದರಿಂದ ಈ ಅನಾಹುತ ಆಗಿದೆ’ ಎಂದು ಕೆ.ಆರ್.ಎಚ್.ಎಸ್. ಸಂಘಟನೆಯ ಕೃಷ್ಣಪ್ಪ, ಅಂಜಿನಪ್ಪ, ಸಿದ್ಧೇಶ್, ರಂಗಪ್ಪ, ವಿಜಯ್, ಅರುಣ್ಕುಮಾರ್ ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.