ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೀರೊ: 2 ಹೊಸ ಬೈಕ್‌ ಬಿಡುಗಡೆ

Last Updated 13 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಹೀರೊ ಮೋಟೊಕಾರ್ಪ್‌ ಕಂಪನಿಯು ಪ್ಯಾಷನ್‌ ಪ್ರೊ ಮತ್ತು ಪ್ಯಾಷನ್‌ ಎಕ್ಸ್‌ಪ್ರೊ ಎಂಬ ಎರಡು ಹೊಸ ಮೋಟರ್‌ಸೈಕಲ್‌ ಬಿಡುಗಡೆ ಮಾಡಿದೆ.

ಇವುಗಳ ದೆಹಲಿ ಎಕ್ಸ್‌ ಷೋರೂಂ ಬೆಲೆ ಕ್ರಮವಾಗಿ ₹ 53,189 ಮತ್ತು ₹ 54,189 ಇದೆ.

‘ದೇಶದ ಮೋಟರ್‌ಸೈಕಲ್‌ ಮಾರುಕಟ್ಟೆಯಲ್ಲಿ ಶೇ 50 ರಷ್ಟು ಪಾಲು ಹೊಂದಿದ್ದೇವೆ. 100 ರಿಂದ 110 ಸಿಸಿ ವಿಭಾಗದಲ್ಲಿ ಶೇ 75 ರಷ್ಟು ಮಾರುಕಟ್ಟೆ ಪಾಲು ಹೊಂದಿದ್ದೇವೆ. ಈ ಎರಡೂ ಹೊಸ ಅವತರಣಿಕೆಗಳ ಮೂಲಕ 100 ರಿಂದ 110 ಸಿಸಿ ಬೈಕ್‌ ಮಾರುಕಟ್ಟೆಯಲ್ಲಿ ನಮ್ಮ ಪಾಲು  ಹೆಚ್ಚಾಗಲಿದೆ’ ಎಂದು ಕಂಪನಿಯ ಮಾರಾಟ ಮತ್ತು ಗ್ರಾಹಕ ವಿಭಾಗದ ಮುಖ್ಯಸ್ಥ ಅಶೋಕ್‌ ಬಾಸಿನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT