ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶೈಶವಾವಸ್ಥೆಯ ಒತ್ತಡದಿಂದ ದೂರಗಾಮಿ ಪರಿಣಾಮ’

Last Updated 31 ಮೇ 2018, 19:30 IST
ಅಕ್ಷರ ಗಾತ್ರ

ಲಂಡನ್: ಶೈಶವಾವಸ್ಥೆಯಲ್ಲಿ ಭಾವನಾತ್ಮಕ ಒತ್ತಡಗಳಿಂದ ಬಳಲಿದ್ದಲ್ಲಿ, ಅದು ದೇಹದ ಅಂಗಾಂಗಗಳ ಮೇಲೆ ಮಹತ್ವದ ಹಾಗೂ ದೂರಗಾಮಿ ಪರಿಣಾಮಗಳಿಗೆ ಕಾರಣವಾಗುತ್ತದೆ. ಮುಂದಿನ ದಿನಗಳಲ್ಲಿ ಕಾಯಿಲೆಗಳಿಗೂ ದೂಡುತ್ತದೆ.

ಶೈಶವಾವಸ್ಥೆಯಲ್ಲಿ ಎದುರಾಗುವ ಮಾನಸಿಕ ಒತ್ತಡವು, ಪ್ರೊಟೀನ್‌ಗಳ ಮಹತ್ವದ ಭಾಗ ಎನಿಸಿರುವ ಜಿಎಬಿಎಎ ಎಂಬ ಕೋಶಗಳ (ರಿಸೆಪ್ಟರ್‌) ಪ್ರಮಾಣದಲ್ಲಿ ಭಾರಿ ಬದಲಾವಣೆ ತರುತ್ತದೆ. ಇದು ಹೃದಯ, ಶ್ವಾಸಕೋಶ, ಮೂತ್ರಪಿಂಡ ಮೊದಲಾದ ಅಂಗಗಳ ಕಾರ್ಯ ವೈಖರಿಯಲ್ಲಿ ಬದಲಾವಣೆಗೂ ಕಾರಣವಾಗುತ್ತದೆ.

ಆದರೆ ಇದು ದೇಹದ ಇನ್ನಿತರ ಅಂಗಗಳ ಮೇಲೂ ಪ್ರಭಾವ ಬೀರುತ್ತದೆ ಎಂಬ ಹೊಸ ಅಂಶವನ್ನು ಇಂಗ್ಲೆಂಡ್‌ನ ಪೋರ್ಟ್ಸ್‌ಮೌತ್ ವಿಶ್ವವಿದ್ಯಾಲಯದ ಸಂಶೋಧಕರ ತಂಡ ಮೊದಲ ಬಾರಿಗೆ ಪ್ರಸ್ತಾಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT