ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಯೋಗಾಲಯಕ್ಕೆ ಮತ್ತೆ ಐವರ ಸ್ಯಾಪಲ್

Last Updated 28 ಮಾರ್ಚ್ 2020, 14:29 IST
ಅಕ್ಷರ ಗಾತ್ರ

ಶಿವಮೊಗ್ಗ:ಜಿಲ್ಲೆಯಲ್ಲಿ ಶನಿವಾರ ಮತ್ತೆ ಐವರ ಸ್ಯಾಂಪಲ್ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು,ಶನಿವಾರವೂಕೊರೊನಾ ವೈರಸ್ ಸೋಂಕು ಇರುವ ಯಾವ ಪ್ರಕರಣವೂ ದೃಢಪಟ್ಟಿಲ್ಲ.

ಇದುವರೆಗೆ 391 ಜನರ ಮೇಲೆ ನಿಗಾ ವಹಿಲಾಗಿದೆ. 270 ಜನರು ಹೋಂ ಕ್ವಾರಂಟೈನ್ ಹಾಗೂಐವರುಆಸ್ಪತ್ರೆಯಲ್ಲಿ ಕಣ್ಗಾವಲಿನಲ್ಲಿ ಇದ್ದಾರೆ.ಅವರಲ್ಲಿ 116 ಮಂದಿ 14 ದಿನಗಳ ಅವಧಿ ಪೂರೈಸಿದ್ದಾರೆ. ಇದುವರೆಗೂ41 ಜನರ ಸ್ಯಾಂಪಲ್‌ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. 37ರಲ್ಲಿ ನೆಗೆಟಿವ್ ಬಂದಿದೆ. ಶನಿವಾರ ಕಳುಹಿಸಿದಐದುಸ್ಯಾಂಪಲ್‌ಗಳ ಫಲಿತಾಂಶ ಬಾಕಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT