ಬುಧವಾರ, ಆಗಸ್ಟ್ 4, 2021
21 °C

ಉಳ್ಳಾಲ: 22 ಮಂದಿಗೆ ಕೋವಿಡ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಳ್ಳಾಲ: ನಗರಸಭಾ ವ್ಯಾಪ್ತಿಯಲ್ಲಿ ನಾಲ್ವರು ಸೇರಿದಂತೆ ಈ ಭಾಗದಲ್ಲಿ ಗುರುವಾರ ಒಟ್ಟು 22 ಜನರಿಗೆ ಸೋಂಕು ದೃಢವಾಗಿದೆ.

ನಗರಸಭಾ ವ್ಯಾಪ್ತಿಯ ಉಳ್ಳಾಲ ಅಳೇಕಳದ 28 ವರ್ಷದ ಯುವತಿ, ಕೈಕೋ 56 ವರ್ಷದ ವ್ಯಕ್ತಿ, ಉಳ್ಳಾಲ ಬಸ್ತಿಪಡ್ಪುವಿನ 72 ವರ್ಷದ ಮಹಿಳೆ, ತೊಕ್ಕೊಟ್ಟಿನ 29 ವರ್ಷದ ಯುವಕ, ತಲಪಾಡಿ ಕೆ.ಸಿ. ನಗರದ 65 ವರ್ಷದ ವೃದ್ಧ, 26 ವರ್ಷದ ಮಹಿಳೆ, ಪೂಮಣ್ಣು ನಿವಾಸಿ 49 ವರ್ಷದ ವ್ಯಕ್ತಿ, ಕೊಣಾಜೆ ಬರುವ ನಿವಾಸಿ 36 ವರ್ಷದ ವ್ಯಕ್ತಿ, ಅಸೈಗೋಳಿಯ 48 ವರ್ಷದ ವ್ಯಕ್ತಿ, ಬೆಳ್ಮ ದೇರಳಕಟ್ಟೆಯ 30 ವರ್ಷದ ಮಹಿಳೆ, ದೇರಳಕಟ್ಟೆಯ ನಿವಾಸಿಗಳಾದ 40, 73 ವರ್ಷದ ವ್ಯಕ್ತಿಗಳು, ಕೋಟೆಕಾರು ಮಡ್ಯಾರಿನ 61 ವರ್ಷದ ಮಹಿಳೆ, ಕೋಟೆಕಾರಿನ 61 ವರ್ಷದ ಮಹಿಳೆ, ಸೋಮೇಶ್ವರದ 53 ವರ್ಷದ ವ್ಯಕ್ತಿ, ಸೋಮೇಶ್ವರ ಲಕ್ಷ್ಮಿಗುಡ್ಡೆಯ 44 ವರ್ಷದ ವ್ಯಕ್ತಿ, ಪಿಲಾರ್ 12 ವರ್ಷದ ಬಾಲಕ, ಸೋಮೇಶ್ವರ ಉಚ್ಚಿಲದ 70 ವರ್ಷದ ವೃದ್ಧೆ, ಖಾಸಗಿ ಆಸ್ಪತ್ರೆಯ ಹಾಸ್ಟೆಲ್‍ನಲ್ಲಿರುವ 25, 23 ವರ್ಷದ ಯುವತಿಯರು, 25 ವರ್ಷದ ಯುವಕ, ಕುತ್ತಾರಿನ 27 ವರ್ಷದ ವೈದ್ಯನಿಗೆ ಸೋಂಕು ದೃಢವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.