ಬುಧವಾರ, ಸೆಪ್ಟೆಂಬರ್ 22, 2021
21 °C

ದೋಣಿ ದುರಂತ: ಪತ್ತೆಯಾಗದ ಮೀನುಗಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಳ್ಳಾಲ: ದೋಣಿ ದುರಂತಕ್ಕೀಡಾಗಿ ಐದು ದಿನಗಳು ಕಳೆದರೂ ನಾಪತ್ತೆಯಾದ ಮೀನುಗಾರ ಕಣ್ಣತಾಸನ್ (62) ಎಂಬುವರು ಇನ್ನೂ ಪತ್ತೆಯಾಗಿಲ್ಲ.

ಆಗಸ್ಟ್ 5ರಂದು ಹಳೇ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಆಧ್ಯಾ-2 ಮೀನುಗಾರಿಕಾ ದೋಣಿ, ಹಿಂದೆ ಮುಳುಗಿದ್ದ ಹಡಗಿನ ಅವಶೇಷಗಳಿಗೆ ಡಿಕ್ಕಿ ಹೊಡೆದು ಮುಳುಗಿತ್ತು. ಈ ವೇಳೆ ಚಾಲಕ ಸೌಂದಿರರಾಜನ್ ಮತ್ತು 9 ಮಂದಿಯನ್ನು ಇತರ ಬೋಟ್‌ನವರು ರಕ್ಷಿಸಿದ್ದರು. ಆದರೆ, ಮೀನುಗಾರ ಕಣ್ಣತಾಸನ್ ನಾಪತ್ತೆಯಾಗಿದ್ದರು. ಈ ಬಗ್ಗೆ ದೋಣಿ ಮಾಲೀಕ ಭಾನುಪ್ರಕಾಶ್, ಉಳ್ಳಾಲ ಠಾಣೆಯಲ್ಲಿ ದೂರು ದಾಖಲಿಸಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು