ಮಂಗಳೂರು: ಇಲ್ಲಿನ ಉರ್ವಸ್ಟೋರ್ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಈಚೆಗೆ ಶ್ರೀಕೃಷ್ಣ ವೇಷ ಸ್ಪರ್ಧೆ ನಡೆಯಿತು. 50 ವರ್ಷ ಮಕ್ಕಳು ಭಾಗವಹಿಸಿದ್ದರು.
ಇಲ್ಲಿನ ಇಸ್ಕಾನ್ ಮುಖ್ಯಸ್ಥ ಶ್ವೇತಾ ದ್ವಿಪದಾಸ್, ಕೃಷ್ಣಭಕ್ತಿ ಮತ್ತು ಅಷ್ಟಾಂಗ ಯೋಗ ಸಾಧಕ ರಾಜೇಶ್ ಆನಂದ್ ನಾಯಕ್ ಮಾಹೆಯ ಪ್ರಾಧ್ಯಾಪಕ ರವಿರಾಜ್ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ರೂಪಾ ಚೇತನ್, ನಿವೃತ್ತ ಪೊಲೀಸ್ ಅಧಿಕಾರಿ ಮುಕುಂದ್ ನಾಯಕ್ ಭಾಗವಹಿಸಿದ್ದರು.
ಉರ್ವಸ್ಟೋರ್ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಬಿ.ಕೆ. ವಿಶ್ವೇಶ್ವರಿ ಇಶ್ವರೀಯ ಸಂದೇಶ ನಿಡಿದರು. ಬಿ.ಕೆ.ಜಯಶ್ರಿ ಕಾರ್ಯಕ್ರಮ ನಿರೂಪಿಸಿದರು. ಬಿ.ಕೆ.ಸ್ನೇಹಾ ಸ್ವಾಗತಿಸಿದರು.