ಭಟ್ಕಳ: ಬಸ್‌ಗೆ ಬಡಿದ ಮರದ ಕೊಂಬೆ, ನಿರ್ವಾಹಕ ಸಾವು

7

ಭಟ್ಕಳ: ಬಸ್‌ಗೆ ಬಡಿದ ಮರದ ಕೊಂಬೆ, ನಿರ್ವಾಹಕ ಸಾವು

Published:
Updated:

ಭಟ್ಕಳ: ಇಲ್ಲಿನ ಸಾಗರ ರಸ್ತೆಯಲ್ಲಿ ಗುರುವಾರ ತಡರಾತ್ರಿ ಚಲಿಸುತ್ತಿದ್ದ ಕೆಎಸ್ಆರ್‌ಟಿಸಿ ವೋಲ್ವೊ ಹವಾನಿಯಂತ್ರಿತ ಬಸ್‌ಗೆ ಆಲದ ಮರದ ಕೊಂಬೆಯೊಂದು ಬಡಿದಿದೆ. ಅವಘಡದಲ್ಲಿ ಬಸ್‌ನ ನಿರ್ವಾಹಕ, ಬೆಳಗಾವಿಯ ಪಂಚಯ್ಯ ಮಠಪತಿ (35) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮಂಗಳೂರು ವಿಭಾಗಕ್ಕೆ ಸೇರಿದ ಬಸ್ ಇದಾಗಿದ್ದು, ಪ್ರಯಾಣಿಕರನ್ನು ಭಟ್ಕಳ ನಿಲ್ದಾಣದಲ್ಲಿ ಇಳಿಸಿ ಡಿಪೋಗೆ ತೆರಳುವಾಗ ಅವಘಡ ನಡೆದಿದೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 12

  Sad
 • 1

  Frustrated
 • 1

  Angry

Comments:

0 comments

Write the first review for this !