ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಳಿಗೆ ನಾಲ್ಕು ಕಾಲು!

Last Updated 31 ಅಕ್ಟೋಬರ್ 2019, 14:08 IST
ಅಕ್ಷರ ಗಾತ್ರ

ಮೂಡುಬಿದಿರೆ: ಕೋಳಿಗಳಿಗೆಎರಡು ಕಾಲುಗಳಿರುವುದನ್ನು ನೋಡಿದ್ದೇವೆ. ಆದರೆ, ಪಡುಕೊಣಾಜೆಯಕೋಳಿ ವ್ಯಾಪಾರಿಯ ಅಂಗಡಿಗೆ ಮಾರಾಟಕ್ಕಾಗಿ ಬಂದಿದ್ದ ಕೋಳಿಯೊಂದಕ್ಕೆ ನಾಲ್ಕು ಕಾಲುಗಳಿವೆ. ಈ ಬಾಯ್ಲರ್ ಕೋಳಿಯು ಸ್ಥಳೀಯರ ಕುತೂಹಲಕ್ಕೆ ಕಾರಣವಾಗಿದೆ.

ಮಾಮೂಲಿ ಕಾಲುಗಳ ಪಕ್ಕದಲ್ಲೆ ಇನ್ನೆರಡು ಕಾಲುಗಳು ದೇಹದಿಂದ ಹೊರಚಾಚಿದ್ದು, ಆದರೆ ಈ ಕಾಲುಗಳನ್ನು ನಡೆಯಲು ಉಪಯೋಗಿಸುತ್ತಿಲ್ಲ.

ವಿಷಯ ತಿಳಿದು ಸ್ಥಳೀಯರು ಅಂಗಡಿಗೆ ಬಂದು ಕೋಳಿಯನ್ನು ನೋಡಿ ಹೋಗುತ್ತಿದ್ದಾರೆ. ನಿತೇಶ್ ಪೂಜಾರಿ ಎಂಬವರು ಈ ಕೋಳಿಯನ್ನು ತಮ್ಮ ಮನೆಗೆ ಕೊಂಡೊಯ್ದು, ಸಾಕುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT