ಉಜಿರೆ: ಧರ್ಮಸ್ಥಳದಲ್ಲಿ ಏಪ್ರಿಲ್ 13ರಿಂದ 23ರವರೆಗೆ ಕಾಲಾವಧಿ ಜಾತ್ರೆ ನಡೆಯಲಿದೆ. ಏಪ್ರಿಲ್ 13 ರಾತ್ರಿ ಗಂಟೆ 8.30 ರಿಂದ ಓಲೆ ಬರೆಯುವುದು. ಏ.14 ರ ರಾತ್ರಿ 7.30ಕ್ಕೆ ಧ್ವಜಾರೋಹಣ. ರಾತ್ರಿ 10 ಗಂಟೆಗೆ ಧರ್ಮದೈವಗಳ ಭಂಡಾರ ಹೊರಡಲಿದೆ. ಏ.15ರಂದು ರಾತ್ರಿ 10 ಗಂಟೆಗೆ ಧರ್ಮದೈವಗಳ ನೇಮ, 16ರಂದು ರಾತ್ರಿ 8 ಗಂಟೆಯಿಂದ ಅಣ್ಣಪ್ಪಸ್ವಾಮಿ ನೇಮ, ಹೊಸಕಟ್ಟೆ ಉತ್ಸವ.17ರಂದು ಕಂಚಿಮಾರುಕಟ್ಟೆ ಉತ್ಸವ. 18ರಂದು ಲಲಿತೋದ್ಯಾನ ಉತ್ಸವ. 19ರಂದು ಕೆರೆಕಟ್ಟೆ ಉತ್ಸವ, 20ರಂದು ಚಂದ್ರಮಂಡಲ, ಗೌರಿಮಾರುಕಟ್ಟೆ ಉತ್ಸವ, ಏ.21ರಂದು ಬ್ರಹ್ಮರಥೋತ್ಸವ, 22ರಂದು ಅವಭೃತ, ದರ್ಶನಬಲಿ, ಧ್ವಜಾರೋಹಣ, 23ರಂದು ರಾತ್ರಿ 8.30ಕ್ಕೆ ಧೂಳಬಲಿ ಉತ್ಸವ ನಡೆಯಲಿದೆ.17ರಿಂದ 22ರವರೆಗೆ ಬೆಳಿಗ್ಗೆ 8.30ರ ವರೆಗೆ ದೇವರ ದರ್ಶನಕ್ಕೆ ಅವಕಾಶವಿಲ್ಲ. ಸಂಜೆ 5 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಮಾತ್ರ ದೇವರ ದರ್ಶನಕ್ಕೆ ಅವಕಾಶವಿದೆ ಎಂದು ಪ್ರಕಟಣೆ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260409-29-1339990220

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.