ಕಾಸರಗೋಡು: ಜಿಲ್ಲೆಯ ಪೆರಿಯ ಕಲ್ಯೋಟ್ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕೊಚ್ಚಿಯ ಸಿಬಿಐ ನ್ಯಾಯಾಲಯವು 10 ಮಂದಿ ಅಪರಾಧಿಗಳಿಗೆ ದುಪ್ಪಟ್ಟು ಜೀವಾವಧಿ ಸಜೆ ಮತ್ತು ನಾಲ್ವರಿಗೆ 4 ವರ್ಷ ಸಜೆಯನ್ನು ಶುಕ್ರವಾರ ವಿಧಿಸಿದೆ.

2010ರ ಫೆ.17ರಂದು ಯುವ ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ಕೃಪೇಶ್ ಮತ್ತು ಶರತ್ ಲಾಲ್ ಅವರನ್ನು ಥಳಿಸಿ ಕೊಲೆ ಮಾಡಲಾಗಿತ್ತು.

ಪ್ರಕರಣದಲ್ಲಿ ಸಿಪಿಎಂ ಕಾರ್ಯಕರ್ತರಾದ ಎ.ಪೀತಾಂಬರನ್, ಸಿಜಿ ಸಿ.ಜಾರ್ಜ್, ಕೆ.ಎಂ.ಸಂತೋಷ್, ಕೆ.ಅನಿಲ್ ಕುಮಾರ್, ಜಿಜಿನ್, ಆರ್.ಶ್ರೀರಾಗ್, ಎ.ಅಶ್ವಿನ್, ಸುಬೀಷ್, ಟಿ.ರಂಜಿತ್, ಎ.ಸುರೇಂದ್ರನ್ ಎಂಬುವರು ಜೀವಾವಧಿ ಸಜೆಗೆ ಒಳಗಾಗಿದ್ದಾರೆ. ಕಾಞಂಗಾಡು ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಕೆ.ಮಣಿಕಂಠನ್, ಉದುಮಾದ ಮಾಜಿ ಶಾಸಕ ಕೆ.ವಿ.ಕುಂಞಿರಾಮನ್, ಸಿಪಿಎಂ ಕಾರ್ಯಕರ್ತರಾದ ರಾಘವನ್ ವೆಳುತ್ತೋಳಿ, ಕೆ.ವಿ.ಭಾಸ್ಕರನ್ಗೆ 4 ವರ್ಷ ಸಜೆ ವಿಧಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.