ಮಂಗಳೂರು ಮೀನುಗಾರಿಕೆ ಬಂದರಿನ ಆಧುನೀಕರಣ ಕಾಮಗಾರಿಗೆ ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ಶಂಕುಸ್ಥಾಪನೆ ಮಾಡಿದರು. ವೇದವ್ಯಾಸ ಕಾಮತ್ ಎಂ.ಎ. ಗಫೂರ್ ದಿನೇಶ್ ಕುಮಾರ್ ಕಳ್ಳೇರ್ ಮೋಹನ್ ಬೆಂಗ್ರೆ ಪಾಲ್ಗೊಂಡಿದ್ದರು ಪ್ರಜಾವಾಣಿ ಚಿತ್ರ
ಮಂಗಳೂರು ಮೀನುಗಾರಿಕೆ ಬಂದರು ಆಧುನೀಕರಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ ಮೀನುಗಾರಿಕೆ ಸಚಿವಮಂಕಾಳ ವೈದ್ಯ ಮೀನುಗಾರ ಮುಖಂಡರೊಂದಿಗೆ ಮಾತನಾಡಿದರು. ಚೇತನ್ ಬೆಂಗ್ರೆ ಎಂ.ಎ ಗಫೂರ್ ಪಾಲ್ಗೊಂಡಿದ್ದರು ಪ್ರಜಾವಾಣಿ ಚಿತ್ರ