ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾಟೆ: ಸ್ಟೈರಿನ್ ಟೋಮ್‌ಗೆ ಚಿನ್ನ

Last Updated 15 ನವೆಂಬರ್ 2022, 4:43 IST
ಅಕ್ಷರ ಗಾತ್ರ

ಉಪ್ಪಿನಂಗಡಿ: ಈಚೆಗೆ ಉಡುಪಿಯಲ್ಲಿ ಬುಡೋಕಾನ್ ಕರಾಟೆ ಇಂಟರ್‌ನ್ಯಾಷನಲ್ ವತಿಯಿಂದ ನಡೆದ 40ನೇ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್‌ಷಿಪ್‌ನ 50/55 ಕೆ.ಜಿ. ವಿಭಾಗದ ಗ್ರೀನ್ ಬೆಲ್ಟ್ ವಿಭಾಗದ ಕಟಾ ಹಾಗೂ ಕುಮಿಟೆಯಲ್ಲಿ ದೇರಳಕಟ್ಟೆಯ 10ನೇ ತರಗತಿ ವಿದ್ಯಾರ್ಥಿ ಸ್ಟೈರಿನ್ ಟೋಮ್ ವರ್ಗೀಸ್‌ ಪಡೆದುಕೊಂಡಿದ್ದಾರೆ. ಸ್ಟೈರಿನ್‌ ಕಡಬ ತಾಲ್ಲೂಕು, ನೂಜಿಬಾಳ್ತಿಲ ಗ್ರಾಮದ ಲಾವತ್ತಡ್ಕದ ವರ್ಗೀಸ್‌ ಥೋಮಸ್‌ ಮತ್ತು ಬೀನಾ ಥೋಮಸ್‌ ಅವರ ಪುತ್ರ. ಕಿಶೋರ್ ಕುಮಾರ್ ಬೆಂಗ್ರೆ ಅವರಿಂದ ತರಬೇತಿ ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT