ಕಾಸರಗೋಡು: ವಾಣಿಜ್ಯ ಅಡುಗೆ ಅನಿಲ ದರ ಏರಿಕೆ ಪ್ರತಿಭಟಿಸಿ ಹೋಟೆಲ್ ಮತ್ತು ರೆಸ್ಟೋರೆಂಟ್ ಸಂಘ ಕರೆ ನೀಡಿದ ಹೋಟೆಲ್, ಬೇಕರಿಗಳ ಬಂದ್ಗೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಆನ್ಲೈನ್ ಮೂಲಕದ ಆಹಾರ ವಿತರಣೆಯೂ ಮೊಟಕುಗೊಂಡಿತ್ತು. ಜನರು ಸಂಕಷ್ಟ ಅನುಭವಿಸಿದರು.

ಸಂಘಟನೆಯ ಕುಂಬಳೆ ಘಟಕ ಸಮಿತಿ ವತಿಯಿಂದ ಕುಂಬಳೆ ಪೇಟೆಯಲ್ಲಿ ಮೆರವಣಿಗೆ ನಡೆಯಿತು. ಸಂಘಟನೆಯ ರಾಜ್ಯ ಸಮಿತಿ ಕಾರ್ಯದರ್ಶಿ ನಾರಾಯಣ ಪೂಜಾರಿ, ಜಿಲ್ಲಾ ಸಮಿತಿ ಅಧ್ಯಕ್ಷ ಕೆ. ರಘುವೀರ್ ಪೈ, ಪದಾಧಿಕಾರಿಗಳಾದ ಮುಹಮ್ಮದ್ ಗಝಾಲಿ, ಕೆ.ಬಿ. ಅಜೆಶ್, ಪ್ರಕಾಶನ್, ಶ್ರೀಧರ ಉಪ್ಪಳ, ರಾಜನ್ ಕಳ್ಕರ ನೇತೃತ್ವ ವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-29-578800489

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.